ನಮ್ಮ ಕರಾವಳಿ ವಿಟ್ಲ: ಎಸ್.ಎಸ್.ಎಲ್.ಸಿ.ಫಲಿತಾಂಶ: ಸನೂಫಾ ಗೆ 613 ಅಂಕ admin May 2, 2025 0 ವಿಟ್ಲ : 2025 ನೆಯ ಸಾಲಿನ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಖದೀಜತ್ ಅಸೀಮ ಸನೂಫ ಅವರು 613 ಅಂಕಗಳನ್ನು ಪಡೆದಿದ್ದಾರೆ. ಇವರು ವಿಟ್ಲ ಕೊಡಂಗಾಯಿ ಯ ಕೆ.ಎಂ.ಎ.ಕೊಡುಂಗಾಯಿ ಫಾಝಿಲ್ ಹನೀಫಿ ಮತ್ತು ಜಮೀಲಾ ದಂಪತಿಯ ಪುತ್ರಿ Post navigation Previous: ಎಸ್ ಎಸ್ ಎಲ್ ಸಿ ಫಲಿತಾಂಶ: ಸೈಂಟ್ ರೀಟಾ ಶಾಲೆಗೆ ಶೇ.96 ಫಲಿತಾಂಶNext: ಎಸ್ ಎಸ್ ಎಲ್ ಸಿ ಫಲಿತಾಂಶ: ವಿಟ್ಲ: ವಿಠ್ಠಲ್ ಜೇಸಿಸ್ ಶಾಲೆಗೆ ಸತತ 22 ಬಾರಿ ಶೇ.100 ಫಲಿತಾಂಶ More Stories ಕ್ರೈಂ ಸುದ್ದಿ ನಮ್ಮ ಕರಾವಳಿ ಉಡುಪಿ: ಕಳತ್ತೂರಿನಲ್ಲಿ ದನ ಕಳವು ಪ್ರಕರಣ: ನಾಲ್ವರ ಬಂಧನ reporter_2 September 22, 2026 0 ಕ್ರೈಂ ಸುದ್ದಿ ನಮ್ಮ ಕರಾವಳಿ ಬೆಳ್ತಂಗಡಿ: ಬಾವಿಗೆ ಬಿದ್ದಿದ್ದ ಚಿರತೆ ರಕ್ಷಣೆ ಮಾಡಿದ ಅರಣ್ಯ ಸಿಬ್ಬಂದಿ reporter_2 September 22, 2026 0 ಕ್ರೈಂ ಸುದ್ದಿ ನಮ್ಮ ಕರಾವಳಿ ಬೆಳ್ತಂಗಡಿ: ಕಾಡುಹಂದಿಯನ್ನು ಬೇಟೆಯಾಡಿ ಮಾಂಸ ಸಂಗ್ರಹ: ಆರೋಪಿಯ ಬಂಧನ reporter_2 September 22, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.