ಕಾರ್ಕಳ: ನಿಟ್ಟೆ ದೂಪದಕಟ್ಟೆ ರಾಜ್ಯ ಹೆದ್ದಾರಿ ಬಳಿ ಕಾರ್ಕಳದ ಉದ್ಯಮಿ ದಿಲೀಪ್ ಎನ್.ಆರ್. ಸ್ವಯಂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದಿದ್ದಾರೆ.



ಕಾರ್ಕಳ ಪುರಸಭೆಯ ಮಾಜಿಅಧ್ಯಕ್ಷ ಸುಭೀತ್ ಎನ್.ಆರ್ ಇವರ ಸಹೋದರ. ಮಾಜಿ ಸಚಿವ ವಿನಯಕುಮಾರ್ ನಿಕಟ ಸಂಬಂಧಿಯೂ ಆಗಿದ್ದಾರೆ. ಇವರು ಮಂಗಳೂರಿನಲ್ಲಿ ಉದ್ಯಮ ನಡೆಸುತ್ತಿದ್ದರು.
