ನಮ್ಮ ಕರಾವಳಿ ಪುತ್ತೂರು: ಪ್ರಭು ಚರುಂಬುರಿ ಮಾಲಕ ನೇಣು ಬಿಗಿದು ಆತ್ಮಹತ್ಯೆ reporter March 21, 2025 0 ಪುತ್ತೂರು: ಪುತ್ತೂರಿನಲ್ಲಿ ಮನೆಮಾತಾಗಿರುವ ಪ್ರಭು ಚರುಂಬುರಿ ಮಾಲಕ ಸುಧಾಕರ್ ಪ್ರಭು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆಮ್ಮಾಯಿ ದಾರಂದಕುಕ್ಕು ನಿವಾಸಿಯಾಗಿರುವ ಸುಧಾಕರ್ ಪ್ರಭು(50) ಇಂದು ಬೆಳಿಗ್ಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ಕಾರಣವೇನು ಎನ್ನುವುದು ತಿಳಿದು ಬಂದಿಲ್ಲ. Post navigation Previous: ಬೆಟ್ಟಿಂಗ್ ಆ್ಯಪ್ ಜಾಹಿರಾತು: ನಟ ಪ್ರಕಾಶ್ ರಾಜ್, ವಿಜಯ್, ಪ್ರಣೀತಾ ಸಹಿತ 25 ಮಂದಿ ವಿರುದ್ಧ FIR ದಾಖಲುNext: ಮಂಗಳೂರು: ಗೂಗಲ್ ನಲ್ಲಿ ಪಿಜಿ ಬಗ್ಗೆ ನೆಗೆಟಿವ್ ರಿವ್ಯೂ: ಪಿಜಿ ಮಾಲಕನಿಂದ ಎಂಜಿನಿಯರಿಂಗ್ ವಿದ್ಯಾರ್ಥಿಗೆ ಹಲ್ಲೆ More Stories ನಮ್ಮ ಕರಾವಳಿ ವಿಟ್ಲ: ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ಇದರ ನೂತನ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ: admin June 21, 2026 0 ನಮ್ಮ ಕರಾವಳಿ ಜೂನ್ 24ರಂದು ಬಿ.ಸಿ ರೋಡ್ ನಲ್ಲಿ ಜಮೀಯತುಲ್ ಫಲಾಹ್ ಮತ್ತು ಸಂಯುಕ್ತ ಜಮಾಅತ್ ವತಿಯಿಂದ SIR ಮಾಹಿತಿ ಕಾರ್ಯಾಗಾರ admin June 21, 2026 0 ನಮ್ಮ ಕರಾವಳಿ ದ. ಕ. ಹಿ. ಪ್ರಾ ಕಂಬಳಬೆಟ್ಟು ಶಾಲೆಯಲ್ಲಿ ವಿವಿಧ ಕೊಡುಗೆಗಳ ವಿತರಣಾ ಕಾರ್ಯಕ್ರಮ admin June 20, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.