March 14, 2025

ಕಾರ್ಕಳ: ಮೀನು ತುಂಬಿಕೊಂಡು ಸಾಗುತ್ತಿದ್ದ ಲಾರಿ ಪಲ್ಟಿ

0

ಕಾರ್ಕಳ : ಪಡುಬಿದ್ರೆಯಿಂದ ಕಾರ್ಕಳಕ್ಕೆ ಮೀನು ತುಂಬಿಕೊಂಡು ಸಾಗುತ್ತಿದ್ದ ಲಾರಿಯೊಂದು (ಕೆಎ 20 ಡಿ 7636) ಕಾರ್ಕಳ ಪುಕ್ಕೇರಿಯಲ್ಲಿ ಪಲ್ಟಿಯಾದ ಘಟನೆ ಮಾ. 13ರಂದು ನಡೆದಿದೆ. ಲಾರಿಯಲ್ಲಿ ಚಾಲಕ ಸೇರಿದಂತೆ ಇಬ್ಬರಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

 

 

Leave a Reply

Your email address will not be published. Required fields are marked *

error: Content is protected !!