ಮಂಗಳೂರು: ಮಾನವೀಯತೆ ಮೆರೆದ ನಿಶ್ಮಿತಾ ಬಸ್ಸಿನ ಚಾಲಕ ಹೈದರ್ ಮತ್ತು ನಿರ್ವಾಹಕ ನಿಸಾರ್: ಚಿಹ್ನದ ಒಡವೆ ಹಾಗೂ ಹಣದ ಬ್ಯಾಗ್ ವಾರೀಸುದಾರರಿಗೆ ಹಸ್ತಾಂತರಿಸಿದ ಬಸ್ ಸಿಬ್ಬಂದಿ

ಮಂಗಳೂರು: ಕಾರ್ಕಳ ಸಂಚರಿಸುವ ಬಸ್ ನಲ್ಲಿ ವಾಮಂಜೂರಿನ ರೇಖಾ ಎಂಬರಿಗೆ ಸೇರಿದ ಚಿಹ್ನದ ಒಡವೆ ಹಾಗೂ ಮೂವತ್ತು ಸಾವಿರ ಮೇಲ್ಪಟ್ಟ ಹಣ ಅವರಿಗೆ ಬೇಕದ ಡಾಕ್ಯುಮೆಂಟ್ ಇತ್ಯಾದಿಗಳನ್ನು ಬಸ್ಸಿನಲ್ಲಿ ಕಳೆದುಕೊಂಡಿದ್ದರೂ ಚಾಲಕ ಹೈದರ್ ಮತ್ತು ನಿರ್ವಾಹಕ ನಿಸಾರ್ ರವರ ಸಮಯಪ್ರಜ್ಞೆಯಿಂದ ರೇಖಾ ಅವರು ಬಸ್ಸಿನಲ್ಲಿ ಕಳೆದುಕೊಂಡ ಚಿನ್ನ ಹಾಗೂ ಹಣ ಅವರ ಡಾಕ್ಯುಮೆಂಟ್ ರೇಖಾ ಅವರಿಗೆ ಮಾನವೀಯತೆಯಿಂದ ಹಿಂತಿರುಗಿಸಿ ಜಿಲ್ಲೆಯಲ್ಲಿ ಮಾನವೀಯತೆ ಇನ್ನೂ ಜೀವಂತವಾಗಿದೆ ಎಂದು ತೋರಿಸಿ ಕೊಟ್ಟಿದ್ದಾರೆ.