March 5, 2026

ಉಡುಪಿ: ಲಾರಿಯನ್ನು ಓವ‌ರ್ ಟೇಕ್ ಮಾಡುವಾಗ ಡಿವೈಡರ್ ಗೆ ಢಿಕ್ಕಿ ಹೊಡೆದ ರಿಕ್ಷಾ

0
image_editor_output_image1940280127-1741044209229.jpg

ಉಡುಪಿ:ಲಾರಿಯನ್ನು ಓವ‌ರ್ ಟೇಕ್ ಮಾಡಲು ಹೋಗಿ ಆಪೆ ರಿಕ್ಷಾ ಪಲ್ಟಿ ಯಾಗಿ ಡಿವೈಡರ್ ಗೆ ಹೊಡೆದ ಘಟನೆ ಉಡುಪಿಯ ಗುಂಡಿಬೈಲ್ ರಸ್ತೆಯ ವಿಶಾಲ್ ಮಾರ್ಟ್ ಮುಂಭಾಗ ಇಂದು ಸಂಜೆ ನಡೆದಿದ್ದು ಆಪೆ ರಿಕ್ಷಾ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಣಿಪಾಲದಿಂದ ಸಂತೆಕಟ್ಟೆ ಕಡೆಗೆ ಗುಂಡಿಬೈಲ್ ಮಾರ್ಗವಾಗಿ ಬರುತ್ತಿದ್ದ ಲಾರಿಗೆ ಅದೇ ದಾರಿಯಲ್ಲಿ ಉಡುಪಿಯಿಂದ ಹಾಲಾಡಿ ಕಡೆಗೆ ಹೋಗುತ್ತಿದ್ದ ಆಪ್ ರಿಕ್ಷಾ, ಲಾರಿಯನ್ನು ಓವ‌ರ್ ಟೇಕ್ ಮಾಡಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಡಿವೈಡರ್ ಗೆ ಹೊಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!