ಬೆಂಗಳೂರಿನ ಇಂದಿರಾನಗರದಲ್ಲಿ “ಎಮಿರೇಟ್ಸ್ ಸೂಟ್ಸ್” ಉದ್ಘಾಟನೆ
ಬೆಂಗಳೂರು: ಇಂದಿರಾನಗರದ ಲೀಲಾ ಪ್ಯಾಲೇಸ್ ಬಳಿ ಪಿ.ಎಸ್.ಆರ್. ಗ್ರೂಪಿನ “ಎಮಿರೇಟ್ಸ್ ಸೂಟ್ಸ್” ಹೋಟೆಲ್ ಸಮುಚ್ಛಯವನ್ನು ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ಗುರುವಾರ (27-02) ರಂದು ಉದ್ಘಾಟಿಸಿದರು.
ವಿಬಿಎಫ್ ಇನ್ಫ್ರಾ’ಸ್ಟ್ರೆಕ್ಚರ್ ಸಂಸ್ಥೆಯ ಆಡಳಿತ ಪಾಲುದಾರರು ಹಾಗೂ ಕಟ್ಟಡದ ಮಾಲಕರಾದ ಕೆ. ಮುನಿರಾಜ್ ರೆಡ್ಡಿ, ರಶೀದ್ ವಿಟ್ಲ, ಅಬೂಬಕರ್ ಪುತ್ತು ಉಪ್ಪಿನಂಗಡಿ, ಶರೀಫ್ ಕುದ್ದುಪದವು, ಮನ್ಸೂರ್ ಜೋಗಿಬೆಟ್ಟು, ಶರೀಫ್ ಕಾನತ್ತಡ್ಕ, ವಿ.ಎಚ್. ಅಶ್ರಫ್, ಡಾ. ಲಿಮಾ ಮ್ಯಾಥಿವ್, ಇಮಾನುವೆಲ್ ಸಾಜನ್, ಹನೀಫ್ ರಿಚ್ಮಂಡ್, ಗಣೇಶ್ ರೆಡ್ಡಿ, ವಿಜಯಕುಮಾರ್ ರೆಡ್ಡಿ, ಶ್ರೀನಿವಾಸ.ರೆಡ್ಡಿ, ಕೇಶವ ರೆಡ್ಡಿ, ಭಾಸ್ಕರ್, ಸಫ್ವಾನ್ ಮುಸ್ಲಿಯಾರ್, ನಿಖಿತ್ ಮೊದಲಾದವರು ಉಪಸ್ಥಿತರಿದ್ದರು.





