ವಿಟ್ಲ: ಅಲ್ ಬದ್ರಿಯಾ ಜುಮಾ ಮಸೀದಿ ಕಾನತ್ತಡ್ಕ: ಫೆ.11ರಂದು ಮದನೀಯಂ ಆಧ್ಯಾತ್ಮಿಕ ಮಜ್ಲಿಸ್, ಸೌಹಾರ್ದ ಸಂಗಮ ಕಾರ್ಯಕ್ರಮ
ವಿಟ್ಲ: ಅಲ್ ಬದ್ರಿಯಾ ಜುಮಾ ಮಸೀದಿ ಕಾನತ್ತಡ್ಕ ವತಿಯಿಂದ ಮದನೀಯಂ ಆಧ್ಯಾತ್ಮಿಕ ಮಜ್ಲಿಸ್ ಮತ್ತು ಸೌಹಾರ್ದ ಸಂಗಮ ಕಾರ್ಯಕ್ರಮ ಫೆ.11ರಂದು ನಡೆಯಲಿದೆ.
ಅಬ್ದುಲ್ ಲತೀಫ್ ಸಖಾಫಿ ಕಾಂದಾಪುರಂ ಅವರ ನೇತೃತ್ವದಲ್ಲಿ ಮದನೀಯಂ ನಡೆಯಲಿದೆ.
ಖುದುವತ್ತುಸ್ಸಾದಾತ್ ಅಸ್ಸಯ್ಯಿದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್, ಬಹು. ಅಬ್ದುಲ್ ಲತೀಫ್ ಕಾಂದಪುರಂ, ಸ್ಪೀಕರ್ ಯು.ಟಿ ಖಾದರ್ ಭಾಗವಹಿಸಲಿದ್ದಾರೆ




