March 18, 2026

ಜನ್ನತ್ ಚಾರಿಟಿ ಫೌಂಡೇಶನ್(ರಿ)ನ ನೂತನ ಪದಾಧಿಕಾರಿಗಳ ಆಯ್ಕೆ

0
image_editor_output_image1861040053-1738521099388

ತಾಲೂಕಿನಾದ್ಯಂತ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಳಲ್ಲೂ ಸಾಮಾಜಮುಖಿಯಾದ ಸೇವೆಯನ್ನು ನಡೆಸುತ್ತ ಬರಲು ಹೊಸತ್ತಾಗಿ ಆರಂಭಗೊಂಡ ಜನ್ನತ್ ಚಾರಿಟಿ ಫೌಂಡೇಶನ್(ರಿ) ಇದರ 2025- 26 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ನೂತನ ಅದ್ಯಕ್ಷರಾಗಿ: ಉವೈಸ್ ಮಿತ್ತೂರು,ಉಪಾದ್ಯಕ್ಷರುಗಳಾಗಿ:ಶಾಹೀರ್ ಕುರ್ನಡ್ಕ  ಹಾಗು ರಾಫಿ ಬೈಪಾಸ್,ಪ್ರಧಾನ ಕಾರ್ಯದರ್ಶಿಯಾಗಿ:ರುಶೈದ್ ಪೊಲ್ಯ, ಜೊತೆ ಕಾರ್ಯದರ್ಶಿಗಳಾಗಿ:ಫರ್’ವೇಝ್ ಪಡಿಲ್ ಹಾಗು ಅರ್ಷದ್ ಕುರ್ನಡ್ಕ, ಕೋಶಾದಿಕಾಯಾಗಿ:ಆಶಿಕ್ ಮುಕ್ವೆ, ಕನ್ವೀನರಾಗಿ: ರಾಶಿಮ್ ಕುರ್ನಡ್ಕ

ವರ್ಕಿಂಗ್ ಮೆಂಬರ್ಗಲಾಗಿ:ಅಮೀನ್ ಮಿತ್ತೂರು,ಮಝಿನ್ ಪರ್ಲಡ್ಕ, ಸರೋಶ್ ಕುರ್ನಡ್ಕ,ಮುಝಮ್ಮಿಲ್ ಬೋಲ್ವಾರ್,ಹುಕ್ಕಾಸ್ ನೇರಳಕಟ್ಟೆ,ಇಮ್ನಾಝ್ ಕಾಞಂಗಾಡ್,ನಿಹಾದ್ ಪರ್ಲಡ್ಕ,ಹೈನಾಝ್ ಸರ್ವೆ,ಕಲಂದರ್ ಕಂಬಳಬೆಟ್ಟು,ಅಫ್ಜಲ್,ಬಾಸಿಲ್,ಶಾಮಿಲ್ ಕುರ್ನಡ್ಕ

ಸೋಶಿಯಲ್ ಮೀಡಿಯಾ ಇಂಚರ್ಚ್: ನಕಾಶ್ ಕಂಬಳಬೆಟ್ಟು,ಶಿಮಲ್ ಕುರ್ನಡ್ಕ,ಆಶಿಕ್ ಕೆದಿಲ,ಕೈಸ್ ಕಬಕ

Leave a Reply

Your email address will not be published. Required fields are marked *

error: Content is protected !!