March 19, 2025

ವಿಟ್ಲ: (ಜ.27) ಇಂದು ಸಾಲೆತ್ತೂರಿನಲ್ಲಿ ನೂರೇ ಅಜ್ಮೀರ್ ಕಾರ್ಯಕ್ರಮ

0

ವಿಟ್ಲ: ಎಸ್ ಕೆ ಎಸ್ ಎಸ್ ಎಫ್ ಸಾಲೆತ್ತೂರು ಯೂನಿಟ್ ವತಿಯಿಂದ ನೂರೇ ಅಜ್ಮೀರ್ ಕಾರ್ಯಕ್ರಮ ಜ.27 ಇಂದು ನಡೆಯಲಿದೆ.

ಉಸ್ತಾದ್ ವಲಿಯುದ್ದೀನ್ ಫೈಝಿ ವಾಝಕ್ಕಾಡ್ ನೇತೃತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕುಕ್ಕಾಜೆ ತಂಙಳ್, ಖಾಝಿ ಶೈಖುನಾ ಪಾತೂರು ಉಸ್ತಾದ್, ಅಸ್ಸಯ್ಯಿದ್ ಅಮೀರ್ ತಂಙಳ್ ಕಿನ್ಯ, ಖಾಝಿ ಶೈಖುನಾ ಬಂಬ್ರಾಣ ಉಸ್ತಾದ್, ಅಬ್ದುಸ್ಸಮದ್ ಫೈಝಿ ಅಲ್ ಮಾಅ್ ಬರಿ ಭಾಗವಹಿಸಲಿದ್ದಾರೆ.

 

 

Leave a Reply

Your email address will not be published. Required fields are marked *

error: Content is protected !!