ನಮ್ಮ ಕರಾವಳಿ ನಮ್ಮ ರಾಜ್ಯ ಉಳ್ಳಾಲ: ಕೋಟೆಕಾರಿನ ಬ್ಯಾಂಕ್ ನ ಕೆ.ಸಿರೋಡು ಶಾಖೆಯಿಂದ ಭಾರೀ ದರೋಡೆ reporter January 17, 2025 0 ಉಳ್ಳಾಲ: ಇಲ್ಲಿನ ಕೋಟೆಕಾರಿನ ಬ್ಯಾಂಕ್ ನ ಕೆ.ಸಿರೋಡು ಶಾಖೆಯಿಂದ ಭಾರೀ ದರೋಡೆ ನಡೆದ ಘಟನೆ ನಡೆದಿದೆ. ಹಾಡಹಗಲೇ ಐದು ಮಂದಿ ಆಗಂತುಕರ ತಂಡದಿಂದ ಬಂದೂಕು ತೋರಿಸಿ ಈ ಕೃತ್ಯ ನಡೆದಿದೆ. ಫಿಯೇಟ್ ಕಾರಿನಲ್ಲಿ ಬಂದ ಈ ತಂಡ ಚಿನ್ನ, ನಗದುಗಳೆಲ್ಲವನ್ನು ಕಳವು ಮಾಡಿ ಮಂಗಳೂರು ಕಡೆಗೆ ಪರಾರಿಯಾಗಿದ್ದಾರೆ ಎನ್ನಲಾಗಿದೆ. Post navigation Previous: ಮೂಡಿಗೆರೆ: ಹೃದಯಾಘಾತದಿಂದ ಬಿಜೆಪಿ ಯುವ ಮುಖಂಡ ಚೇತನ್ ಸಾವುNext: ಉಪ್ಪಿನಂಗಡಿ: ಆಟೋ ರಿಕ್ಷಾದಲ್ಲಿ ಗಾಂಜಾ ಮಾರಾಟದ ಆರೋಪಿಯ ಅರೆಸ್ಟ್ More Stories ನಮ್ಮ ಕರಾವಳಿ ಪೆರುವಾಯಿ: ವೀರಯೋಧ ಚಂದ್ರಶೇಖರ ಪೂಜಾರಿ ಅವರಿಗೆ ಸೆ. 27 ರಂದು ಹುಟ್ಟೂರ ಸನ್ಮಾನ ಮತ್ತು ಬೃಹತ್ ತಿರಂಗಾ ವಾಹನ ಜಾಥಾ admin September 23, 2026 0 ನಮ್ಮ ಕರಾವಳಿ ಬಂಟ್ವಾಳ: ಮಾಜಿ ಸಚಿವ ರಮಾನಾಥ ರೈ ಕಾರು ಅಪಘಾತ ವಿಚಾರದಲ್ಲಿ ಅವಹೇಳನಕಾರಿ ಸಂದೇಶ: ಪೊಲೀಸ್ ಠಾಣೆಗೆ ದೂರು admin September 23, 2026 0 ಕ್ರೈಂ ಸುದ್ದಿ ನಮ್ಮ ರಾಜ್ಯ ಕುಂದಾಪುರದ ಯುವಕ ಆತ್ಮಹತ್ಯೆ reporter_2 September 23, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.