March 18, 2026

ಪುತ್ತೂರಿನ ಉರ್ಲಾಂಡಿ ನಿವಾಸಿ, ಮೆಸ್ಕಾಂ ಉದ್ಯೋಗಿ ಆಶ್ರಫ್ ನಿಧನ

0
image_editor_output_image-971430320-1737104194816.jpg

ಪುತ್ತೂರು:ಪುತ್ತೂರಿನ ಉರ್ಲಾಂಡಿ ಉರ್ಲಾಂಡಿ ಸಿಂಗಾಣಿ ನಿವಾಸಿ, ಮೆಸ್ಕಾಂ ಉದ್ಯೋಗಿ ಆಶ್ರಫ್ (47) ಅವರು ಜ. 17ರಂದು ಬೆಳಿಗ್ಗೆ ಪುತ್ತೂರು ಆಸ್ಪತ್ರೆಯಲ್ಲಿ ಅಸೌಖ್ಯದಿಂದ ನಿಧನರಾಗಿದ್ದಾರೆ.

ಕೆಲ ಸಮಯದಿಂದ ಕಿಡ್ನಿ ವೈಫಲ್ಯದಿಂದ ಅವರು ಬಳಲುತ್ತಿದ್ದರು ಎಂದು ಹೇಳಲಾಗಿದೆ.ಅವರು ಬನ್ನೂರು ಮೆಸ್ಕಾಂ ಉದ್ಯೋಗಿಯಾಗಿದ್ದರು.

ಕಲ್ಲೇಗ ಜುಮಾ ಮಸೀದಿಯ ಜಮಾಅತ್ ಗೆ ಒಳಪಟ್ಟ ಮೂಲತಃ ಮಿಷನ್ ಗುಡ್ಡ ನಿವಾಸಿಯಾಗಿದ್ದ ದಿ.ಅದ್ರಾಮ ರವರ ಮಗ. ಮೃತರು ಪತ್ನಿ, ಮಕ್ಕಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!