March 18, 2026

ಕೊಡಂಗಾಯಿ: ರಾಧುಕಟ್ಟೆ ಮಸ್ಜಿದ್ ಯಾಸೀನ್ ಉದ್ಘಾಟನೆಯ ಪ್ರಚಾರಾರ್ಥ ನೋಟಿಸ್, ಪೋಸ್ಟರ್ ಬಿಡುಗಡೆ.

0
image_editor_output_image-602339781-1735028410159

ವಿಟ್ಲ: ಕೊಡಂಗಾಯಿ ರಾಧುಕಟ್ಟೆಯಲ್ಲಿ ನೂತನವಾಗಿ ನಿರ್ಮಿಸಿದ ಮಸ್ಜಿದ್ ಯಾಸೀನ್ ಹಾಗೂ ಶಂಸುಲ್ ಹುದಾ ಮದ್ರಸದ
ಉದ್ಘಾಟನಾ ಸಮಾರಂಭ ಹಾಗೂ ಮೌಲೂದ್ ಮಜ್ಲಿಸ್  
2025 ಜನವರಿ 02 ಗುರುವಾರ ಸಂಜೆ 5 ಗಂಟೆಗೆ ನಡೆಯಲಿದೆ.


ಬಹು| ಅಸ್ಸಯ್ಯಿದ್ ಪೂಕುಂಞ ತಂಙಳ್ ಉದ್ಯಾವರ
(ಗೌರವಾಧ್ಯಕ್ಷರು ಕೇಂದ್ರ ಜುಮಾ ಮಸ್ಜಿದ್ ಕೊಡಂಗಾಯಿ)
ಇವರ ಘನ ಅಧ್ಯಕ್ಷತೆಯಲ್ಲಿನಡೆಯಲಿರುವುದು.  ಧ್ವಜರೋಹಣ ಬೆಳಿಗ್ಗೆ 8:30ಕ್ಕೆ
ದುಆ ನೇತೃತ್ವ: ಬಹು| ಬಿ ಎ ಸಿದ್ದೀಖ್ ಅರ್ಶದಿ (ಖತೀಬರು ಎಂ ಜೆ ಎಂ ಕೊಡಂಗಾಯಿ) ಧ್ವಜಾರೋಹಣ ಜ| ಅಬ್ದುಲ್ ಕುಂಞ ಮೂರ್ಜೆಬೆಟ್ಟು (ಅಧ್ಯಕ್ಷರು ಎಂ ಜೆ ಎಂ ಕೊಡಂಗಾಯಿ)
ಮಸ್ಜಿದ್ ಉದ್ಘಾಟನೆ
ಬಹು| ಅಸ್ಸಯ್ಯಿದ್ ಮುಈನ್ ಅಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ರವರ ದಿವ್ಯ ಹಸ್ತದಿಂದ ನಡೆಯುವಾಗ
ವಕಫ್ ನಿರ್ವಹಣೆ ದ ಕ ಜಿಲ್ಲಾ ಖಾಝಿ ಬಹು| ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್
ಹಾಗೂ
ಮದ್ರಸ ಕಟ್ಟಡ ಉದ್ಘಾಟನೆ
ಬಹು| ಅಸ್ಸಯ್ಯಿದ್ ಪೂಕುಂಞ ತಂಙಳ್ ಉದ್ಯಾವರ
ಮೌಲೂದ್ ಮಜ್ಲಿಸ್ ನೇತೃತ್ವ
ಬಹು| ಕೆ ಕೆ ಇಸ್ಮಾಯಿಲ್ ಮುಸ್ಲಿಯಾರ್
(ಅಧ್ಯಕ್ಷರು ಶಂಸುಲ್ ಹುದಾ ಮದ್ರಸ ಕಮಿಟಿ) ರವರ ನೇತೃತ್ವದಲ್ಲಿ ನಡೆಯಲಿರುವುದು.
ಉದ್ಘಾಟನೆ ಪ್ರಯುಕ್ತ ರಾತ್ರಿ ಗಂಟೆ 8ಕ್ಕೆ
ಬಹು| ಕೆ ಐ ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಇವರಿಂದ 
ದಾರ್ಮಿಕ ಮತಪ್ರವಚನ
ನಡೆಯಲಿರುವದು.
ಗೌರವಾನ್ವಿತ ಅತಿಥಿಗಳಾಗಿ
ಬಹು| ಖಾಝಿ ಶೈಖುನಾ ಬಂಬ್ರಾಣ ಉಸ್ತಾದ್
(ಸದಸ್ಯರು ಸಮಸ್ತ ಕೇಂದ್ರ ಮುಶಾವರ)
ಜ| ಸುಲೈಮಾನ್ ಹಾಜಿ ಬೈತಡ್ಕ
ಹಾಗೂ ಊರ-ಪರವೂರ ಉಲಮಾ-ಉಮರಾ ಸಾಮಾಜಿಕ ನೇತಾರರು ಬಾಗವಹಿಸುವ ಈ
ಕಾರ್ಯಕ್ರಮದ ಪ್ರಚಾರಾರ್ಥ ನೋಟಿಸ್ & ಪೋಸ್ಟರ್ ಬಿಡುಗಡೆಯು
ಸ್ವಾಗತ ಸಮಿತಿ ಚೆಯರ್ಮ್ಯಾನ್
ಜ| ಮಹಮ್ಮದ್ [ಮಾಮು] ಹಾಗೂ
ಪ್ರಚಾರ ಸಮಿತಿ ಚೆಯರ್ಮ್ಯಾನ್
ಜ| ಹಮೀದ್ ಟಿ ಕೊಡಂಗಾಯಿ ಜಂಟಿಯಾಗಿ ನೆರವೇರಿಸಿದರು. ಪ್ರಚಾರ ಸಮಿತಿ ಜನರಲ್ ಕನ್ವೀನರ್
ಅಬ್ದುಲ್ ಮಜೀದ್ ಟಿ ಎಂ,
ವೈಸ್ ಕನ್ವೀನರ್ ಹಾರಿಸ್ ಎಸ್ ಕೆ,
ಕೋಶಾಧಿಕಾರಿ ಹನೀಫ್ ಪಿ,
ಮದ್ರಸ ಕಮಿಟಿ ಕೋಶಾಧಿಕಾರಿ ಹಮೀದ್ ಮಾರುಗುಳಿ,
ಹಸೈನಾರ್ ಬಿ,ಅಲೀಮುಲ್ಲಾ,ಸವಾದ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ತಮ್ಮೆಲ್ಲರನ್ನು ಆತ್ಮೀಯವಾಗಿ ಸ್ವಾಗತಿಸುವ ಪ್ರಚಾರ ಸಮಿತಿ ಮಸ್ಜಿದ್ ಯಾಸೀನ್&ಶಂಸುಲ್ ಹುದಾ ಮದ್ರಸ ರಾಧುಕಟ್ಟೆ ಕೊಡಂಗಾಯಿ.

Leave a Reply

Your email address will not be published. Required fields are marked *

error: Content is protected !!