December 12, 2024

ವಕ್ಫ್ ಜಾಗೃತಿ ಸಮಾವೇಶ ಯಶಸ್ವಿಗೊಳಿಸಲು ವಿಟ್ಲ ಸುನ್ನಿ ಸಂಯುಕ್ತ ಜಮಾತ್ ಕರೆ

0

ವಿಟ್ಲ.ಮಂಗಳೂರುನಲ್ಲಿ ನಾಳೆ ತಾರೀಕು 12/12/2024 ಬೆಳಿಗ್ಗೆ 9:30 ಗಂಟೆಯಿಂದ ಮಧ್ಯಾಹ್ನ 1:00 ಗಂಟೆ ತನಕ ಮಂಗಳೂರು ಟೌನ್ ಹಾಲ್ ನಲ್ಲಿ ನಡೆಯಲಿರುವ ಎಸ್ ಎಂ ಎ ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಕರ್ನಾಟಕ ರಾಜ್ಯ ಸಮಿತಿ ಹಮ್ಮಿಕೊಂಡ ವಕ್ಫ್ ಜಾಗೃತಿ ಸಮಾವೇಶಕ್ಕೆ ಅವ್ವನೀತ ಎಲ್ಲಾ ಮೊಹಲ್ಲಾ ಪ್ರತಿನಿಧಿಗಳು ಭಾಗವಹಿಸಿ ಸರಕಾರಗಳು ನಡೆಸುತ್ತಿರುವ ಷಡ್ಯಂತರಗಳನ್ನು ಖಂಡಿಸುವುದರ ಮೂಲಕ ಆ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಬೇಕಾಗಿ ಸುನ್ನಿ ಸಂಯುಕ್ತ ಜಮಾತ್ ವಿಟ್ಲ ಅಧ್ಯಕ್ಷರಾದ ಅಬ್ದುಲ್ ಹಮೀದ್ ಹಾಜಿ ಕೊಡಂಗಾಯಿಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಸಕಾಫಿ ಪಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

 

 

Leave a Reply

Your email address will not be published. Required fields are marked *

error: Content is protected !!