March 18, 2026

ರಾಜ್ಯ ಮಟ್ಟದ 10km CROSS COUNTRY ಓಟದಲ್ಲಿ ವಿಟ್ಲ ಪೊಲೀಸ್ ಠಾಣೆಯ ಮಹಿಳಾ ಕಾನ್ಸ್‌ಟೇಬಲ್ ಪೂಜಾಗೆ  5ನೇ ಸ್ಥಾನ

0
image_editor_output_image-2051902180-1733753708526

ವಿಟ್ಲ: ದಕ್ಷಿಣ ವಲಯ ಪೊಲೀಸ್ ವತಿಯಿಂದ ನಡೆದ ರಾಜ್ಯ ಮಟ್ಟದ 10km ಗುಡ್ಡಗಾಡು ಓಟದಲ್ಲಿ ವಿಟ್ಲ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಪೂಜಾ ಅವರು 5ನೇ ಸ್ಥಾನ ಪಡೆದುಕೊಂಡಿದ್ದಾರೆ.

ಮೈಸೂರು ಓವೆಲ್ ಕ್ರೀಡಾಂಗಣದಲ್ಲಿ ನಡೆದ ಕ್ರಾಸ್ ಕಾಂಟ್ರಿ ಸ್ಪರ್ಧೆ ಯಲ್ಲಿ
ಇವರು 10km ಅನ್ನು ಕೇವಲ 1.11.41 ಗಂಟೆಯಲ್ಲಿ ಬಂದು 5ನೇ ಸ್ಥಾನ ಪಡೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!