ಬೆಳಗಾವಿ: ಅಥಣಿಯಲ್ಲಿ ಕಳೆದ 3 ದಿನಗಳ ಹಿಂದೆ ನಾಪತ್ತೆಯಾಗಿದ್ದ ವಕೀಲ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ.
ಅಥಣಿ ತಾಲೂಕಿನ ಯಲ್ಲಮ್ಮವಾಡಿ ಗ್ರಾಮದ ನಿವಾಸಿ ಸುಭಾಷ್ ಪಾಟಣಕರ(56) ಮೃತ ದುರ್ದೈವಿ. ಡಿಸೆಂಬರ್ 3 ರಂದು ನಾಪತ್ತೆಯಾಗಿದ್ದ ಸುಭಾಷ್ ಮೃತದೇಹ ಅಥಣಿ ತಾಲೂಕಿನ ಹಲ್ಯಾಳ- ದರೂರ ಕೃಷ್ಣಾ ನದಿಯಲ್ಲಿ ಪತ್ತೆಯಾಗಿದೆ.