March 18, 2026

ವಿಟ್ಲ: ಪ.ಪಂ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ರವಿಪ್ರಕಾಶ್ ವಿಟ್ಲ ಆಯ್ಕೆ

0
image_editor_output_image-233382082-1732519672529

ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ರವಿಪ್ರಕಾಶ್ ವಿಟ್ಲ ಇವರು ಆಯ್ಕೆಯಾದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷರು ಕರುಣಾಕರ ನಾಯ್ತೊಟ್ಟು,ಉಪಾಧ್ಯಕ್ಷರಾದ ಸಂಗೀತ ಪಾನೇಮಜಲು…ಮುಖ್ಯಾಧಿಕಾರಿ ಕರುಣಾಕರ .ಹಾಗೂ ಸ್ಥಾಯಿ ಸಮಿತಿ ಸದಸ್ಯರಾದ ಅರುಣ್ ವಿಟ್ಲ ಅಶೋಕ್ ಶೆಟ್ಟಿ,ಹರೀಶ್ ,ಜಯಂತ ,ವಿಜಯಲಕ್ಷಮಿ,ರಕ್ಷಿತಾ ಸನತ್,ಹಸೈನಾರ್,ಲತಾ ಅಶೋಕ್ ಪೂಜಾರಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!