March 18, 2026

ಆರನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ  ವಿಟ್ಲದ   ಅನಿಲಕಟ್ಟೆ ವಾಚ್ ವರ್ಕ್ಸ್

0
image_editor_output_image-68152005-1732440743452

ವಿಟ್ಲ ಪೇಟೆಯಲ್ಲಿ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವ “ಅನಿಲಕಟ್ಟೆ ವಾಚ್ ವರ್ಕ್ಸ್ ” ವಿಟ್ಲ ಶಾಲಾ ರಸ್ತೆಯ    “ಹೊಟೇಲ್ ಪಂಚಮಿ “ಕಟ್ಟಡಕ್ಕೆ ಸ್ಥಳಾಂತರಗೊಂಡು ಯಶಸ್ವಿ 5 ವರ್ಷಗಳನ್ನು ಪೂರೈಸಿ ಇದೀಗ  6 ನೇ   ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ.  ಸಹಕರಿಸುತ್ತಿರುವ ಗ್ರಾಹಕರಿಗೆ, ಹಿತೈಷಿಗಳಿಗೆ ಕೃತಜ್ಞತೆಯನ್ನು  ಅರ್ಪಿಸುತ್ತಾ ಎಲ್ಲರ  ಸಹಕಾರ ಮುಂದೆಯೂ ಇದೇ ರೀತಿ ಇರಲಿ ಎಂದು ಅಬೂಬಕರ್ ಅನಿಲಕಟ್ಟೆ  ವಿನಂತಿಸಿದ್ದಾರೆ ‌.
ಮೊಬೈಲ್ ನಂಬರ್ ‌
9448625980
8904183980

Leave a Reply

Your email address will not be published. Required fields are marked *

error: Content is protected !!