ನ.3 ನಾಳೆ ವಿಟ್ಲದ ಸ್ಮಾರ್ಟ್ ಸಿಟಿ ಕಟ್ಟಡದಲ್ಲಿ ನೂತನವಾಗಿ ಮಾಯಾ ಸಿಲ್ಕ್ಸ್ ಆ್ಯಂಡ್ ಫ್ಯಾಶನ್ಸ್ ಶುಭಾರಂಭ
ವಿಟ್ಲದ ಪುತ್ತೂರು ರಸ್ತೆಯ ಸ್ಮಾರ್ಟ್ ಸಿಟಿಯ 2ನೇ ಮಹಡಿಯಲ್ಲಿ ನಾಳೆ ಭಾನುವಾರ ಮಾಯಾ ಸಿಲ್ಕ್ಸ್ ಆ್ಯಂಡ್ ಫ್ಯಾಶನ್ಸ್ ಶುಭಾರಂಭಗೊಳ್ಳಲಿದೆ.
ಇಲ್ಲಿ ಗ್ರಾಹಕರಿಗೆ ಬೇಕಾಗುವ ಉತ್ತಮ ಗುಣಮಟ್ಟದ ಎಲ್ಲ ಮಾದರಿಯ ಉಡುಪುಗಳು ಸಿಗಲಿದ್ದು, ಬೃಹತ್ ಕಲೆಕ್ಷನ್ ಹೊಂದಿದೆ. ಜಾಗತಿಕ ಪ್ರಗತಿಯನ್ನು ಪಡೆದ ಕಂಪೆನಿಯ ಶರ್ಟ್ ಗಳು, ಪ್ಯಾಂಟ್ ಪೀಸ್, ಮಹಿಳೆಯರ , ಮಕ್ಕಳ, ಮದುಮಗಳ, ಯುವಕರ, ಕಾಲೇಜ್ ವಿದ್ಯಾರ್ಥಿಗಳ, ಎಲ್ಲಾ ಮಾದರಿಯ ಡ್ರೆಸ್ ಗಳು ಇಲ್ಲಿ ವಿಶೇಷ ರಿಯಾಯಿತಿ ದರದಲ್ಲಿ ಒಂದೇ ಸೂರಿನಡಿ ದೊರೆಯಲಿದೆ. ವಿಶಾಲವಾದ ಹವಾನಿಯಂತ್ರಿತ ಶೋ ರೂಮ್ ಹೊಂದಿದೆ.
ಕಾಂಚೀಪುರಂ ಸಾರಿ, ಫ್ಯಾನ್ಸಿ ಸಾರಿ ಪ್ಯಾಕ್ಟರಿಯಿಂದ ನೇರವಾಗಿ ಮಳಿಗೆಗೆ ಬಂದ ವಸ್ತ್ರ ಗಳು ಇಲ್ಲಿ ಲಭ್ಯವಿದೆ. ಬಾಂಬೆ ಕಲ್ಕತ್ತ, ಸೂರತ್, ನಾಗಪುರಂ, ಅಹಮದ್ ಬಾದ್ ಎಲ್ಲ ಬ್ರಾಂಡ್ ನ ಉತ್ಪನ್ನಗಳನ್ನು ನೇರವಾಗಿ ಖರೀದಿಸಿ, ಇಲ್ಲಿ ಗ್ರಾಹಕರಿಗೆ ಕೈಗೆಟಕುವ ಕಡಿಮೆ ದರದಲ್ಲಿ ಸಿಗಲಿದೆ. ಅದಲ್ಲದೇ ಶೇ. 25 ರಿಯಾಯಿತಿ ಆಫರ್ ನೀಡಲಾಗಿದೆ.





