March 22, 2026

ವಿಟ್ಲ : ಟೌನ್ ಮಸೀದಿಯಲ್ಲಿ ಮೌಲೂದ್ ಮಜ್ಲಿಸ್

0
image_editor_output_image2094363252-1728135406247

ವಿಟ್ಲ: ವಿಟ್ಲ ಟೌನ್ ಮಸೀದಿ (ಅಶ್ ಅರಿಯ್ಯಾ ) ಯಲ್ಲಿ ಮೌಲೂದ್ ಮಜ್ಲಿಸ್ ಶೈಖುನಾ ಮಹಮೂದಲ್ ಫೈಝಿ ವಾಲೆಮುಂಡೋವು ಇವರ ನೇತೃತ್ವದಲ್ಲಿ ನಡೆಯಿತು.
ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬ್  ದಾವೂದ್ ಹನೀಫಿ ದುವಾದ ಮೂಲಕ ಮಜ್ಲಿಸ್ ಗೆ ಚಾಲನೆ ನೀಡಿದರು.
ಮಹಮ್ಮದಲಿ ಸಖಾಫಿ ಸುರಿಬೈಲು ಸಂದೇಶ ಭಾಷಣ ಮಾಡಿದರು.


   ಉಕ್ಕುಡ ಮುದರಿಸ್ ,ಹಾಫಿಳ್ ಶರೀಫ್ ಸಖಾಫಿ ಪ್ರವಾದಿಯವರ ಬಗ್ಗೆ ಮಾತನಾಡಿದರು.ಅವರ ಶಿಷ್ಯಂದಿರಿಂದ ನೆಬಿಯವರ ಕುರಿತ ಬೈತ್ ಕೇಳುಗರ ಮನಸೂರೆಗೊಂಡಿತ್ತು.
ಸ್ಥಳೀಯ ಖತೀಬ್ ಅಬ್ಬಾಸ್ ಮದನಿ  ಇಸ್ಮಾಯಿಲ್ ಮುಸ್ಲಿಯಾರ್ ಸೇರಾಜೆ,ಇಸ್ಮಾಯಿಲ್ ಮುಸ್ಲಿಯಾರ್ ಅಲಾದಿ,ಇಬ್ರಾಹಿಂ ಮುಸ್ಲಿಯಾರ್, ಶರೀಫ್ ಮುಸ್ಲಿಯಾರ್, ರಹೀಂ ಸಖಾಫಿ  ಆಡಳಿತ ಮಂಡಳಿಯ ಟ್ರಸ್ಟಿಗಳು,ಪದಾಧಿಕಾರಿಗಳು, ಮಸೀದಿ ನಿರ್ವಹಣಾ ಸಮಿತಿಯ ಸದಸ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು..

Leave a Reply

Your email address will not be published. Required fields are marked *

error: Content is protected !!