ವಿಟ್ಲ ಜೆಸಿಐ ವತಿಯಿಂದ ಜೆಸಿಐ ಸಪ್ತಾಹ 5ನೇ ದಿನದ ಕಾರ್ಯಕ್ರಮ
ಜೆಸಿಐ ವಿಟ್ಲ ವತಿಯಿಂದ ಜೆಸಿಐ ಸಪ್ತಾಹ 2024ರ 5ನೇ ದಿನದ ಕಾರ್ಯಕ್ರಮವನ್ನು ಜೆಸಿಐ ವಿಟ್ಲದ ಪೂರ್ವ ಅಧ್ಯಕ್ಷರು, ಜೆಸಿಐ ವಲಯ 15ರ ಪೂರ್ವ ವಲಯ ಉಪಾಧ್ಯಕ್ಷರು, ಜೆಸಿಐ ವಿಟ್ಲದ ಪೂರ್ವ ಅಧ್ಯಕ್ಷರು ಆದ ಜೆಸಿ. ಮೋಹನ್ ಎ ಉದ್ಘಾಟನೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿ. ಸಂತೋಷ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪೂರ್ವ ಅಧ್ಯಕ್ಷರು ಆದ್ ಜೇಸಿ ಮಂದಾರ ಜೈನ್, ಜೇಸಿ. ಸಂಜೀವ ಪೂಜಾರಿ. ಜೇಸಿ ಚಂದ್ರಹಾಸ್ ಕೊಪ್ಪಳ ಶುಭ ಹಾರೈಸಿದರು. ಬ್ಯುಸಿನೆಸ್ ಕಾರ್ಯಕ್ರಮವನ್ನು ಲಯನ್. ಮದ್ವರಾಜ್,ಜೇಸಿ ಪರಮೇಶ್ವರ್, ಜೇಸಿ ಆರ್ಥಿಕ್. ಜೇಸಿ. ಮುರಳಿಪ್ರಸಾದ್, ಜೇಸಿ. ಲುವಿಸ್ ಮಸ್ಕರೇನಸ್ ಉಪಸ್ಥಿತರಿದ್ದರು





