ನಮ್ಮ ಕರಾವಳಿ ಮನೆಯಲ್ಲಿ ಊಟ ಮಾಡಿ ಮಲಗಿದ್ದ ಮಂಚಿ ಕೊಡಿಯ ಮಹಿಳೆ ನಾಪತ್ತೆ reporter September 9, 2024 0 ಮಣಿಪಾಲ: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಮಂಚಿ ಕೊಡಿ ನಿವಾಸಿ ಜಯಲಕ್ಷ್ಮಿ(65) ಎಂಬವರು ಆ.30ರಂದು ರಾತ್ರಿ ಮನೆಯಲ್ಲಿ ಊಟ ಮಾಡಿ ಮಲಗಿದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Post navigation Previous: ವಿಟ್ಲ: ಹೊರೈಝನ್ ಶಾಲೆ. ಮಿಲಾದ್ ಫೆಸ್ಟ್, ಬ್ರೀಝೇ ಮದೀನಾNext: ಸಿದ್ದರಾಮಯ್ಯರ ಪ್ರತಿಕೃತಿಗೆ ಚಪ್ಪಲಿ ಏಟು, ಬೆಂಕಿ ಹಚ್ಚಿದ ಪ್ರಕರಣ: ಉಡುಪಿ ಶಾಸಕ ಯಶ್ಪಾಲ್ ಸೇರಿ 11 ಮಂದಿ ವಿರುದ್ಧ FIR More Stories ನಮ್ಮ ಕರಾವಳಿ ವಿಟ್ಲ: ಟೋಪ್ಕೋ ಜುವೆಲ್ಲರಿ: ಇಂದಿನ ಚಿನ್ನದ ದರ admin October 17, 2026 0 ನಮ್ಮ ಕರಾವಳಿ ನಮ್ಮ ರಾಜ್ಯ ಮಂಗಳೂರು: MRPL ಸ್ಪೋಟ ಪ್ರಕರಣ: ಗಾಯಗೊಂಡಿದ್ದ ಮತ್ತೋರ್ವ ವ್ಯಕ್ತಿ ಮೃತ್ಯು reporter October 17, 2026 0 ನಮ್ಮ ಕರಾವಳಿ ಮಿತ್ತೂರು ದಾರುಲ್ ಇರ್ಶಾದ್ ಅಧೀನದ ವಿದ್ಯಾರ್ಥಿ ಸಂಘಟನೆ ಮುಈನುಸ್ಸುನ್ನಹ್ ಕೊಡಮಾಡುವ ಫಿದಾಕ್ ಅವಾರ್ಡ್ ಗೆ ಎಸ್. ಪಿ ಹಂಝ ಸಖಾಫಿ ಆಯ್ಕೆ admin October 17, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.