December 19, 2025

ಪೊಳಲಿ ಅನಂತು ಕೊಲೆ ಪ್ರಕರಣದ ತಲೆಮರೆಸಿಕೊಂಡ ಆರೋಪಿಯ ಪ್ರಕರಣ ರದ್ದು ಪಡಿಸಿದ ಕರ್ನಾಟಕ ಹೈಕೋರ್ಟ್

0
Karnataka-HC.jpg

ಬೆಂಗಳೂರು: 2005 ರಲ್ಲಿ ಮಂಗಳೂರನ್ನೇ ಬೆಚ್ಚಿಬೀಳಿಸಿದ್ದ ಪೊಳಲಿ ಧ್ವಾರದ ಬಳಿ ನಡು ರಸ್ತೆಯಲ್ಲೇ ಮಾರಕಾಯುದಗಳಿಂದ ಕಡಿದು ಪೊಳಲಿ ಅನಂತು @ಅನಂತರಾಜ್ ಎಂಬವನನ್ನು ಕೊಲೆ ಮಾಡಿದ್ದ ಆರೋಪ ಎದುರಿಸುತ್ತಿದ್ದ 8ನೇ ಆರೋಪಿ ಅಮರುದ್ದಿನ್ ಸಹಿತ 10 ಆರೋಪಿಗಳ ಮೇಲೆ ಬಜ್ಪೆ ಪೋಲಿಸರು ಆರೋಪ ಪಟ್ಟಿ ಮಾನ್ಯ ನ್ಯಾಯಲಯಕ್ಕೆ ಸಲ್ಲಿಸಿದ್ದರು.

ಈ ಪೈಕಿ 1ನೇ ಆರೋಪಿ ಮುಲ್ಕಿ ರಫೀಕ್ ಎಂಬವನನ್ನು ಬಜ್ಪೆ ಪೊಲಿಸರು ಎನ್ಕೌಂಟರ್ ನಲ್ಲಿ ಸಾವನಪ್ಪಿದ್ದನು. ಈ ಪ್ರಕರಣವನ್ನು ತನಿಖೆಗೆ ಕೈಗೆತ್ತಿಗೊಂಡ ಮಾನ್ಯ ನ್ಯಾಯಮೂರ್ತಿ ನಾಗಪ್ರಸನ್ನ ರವರ ಪೀಠ 8ನೇ ಆರೋಪಿಯ ಅರ್ಜಿದಾರನ ಮೇಲಿನ ಪ್ರಕರಣವನ್ನು ರದ್ದು ಗೊಳಿಸಿ ಮಾನ್ಯ ನ್ಯಾಯಾಲಯ ಆಧೇಶಿಸಿದೆ. ಈ ಪ್ರಕರಣದಲ್ಲಿ ಅರ್ಜಿದಾರರ ಪರವಾಗಿ ಹೈಕೋರ್ಟ್ ನ್ಯಾಯವಾದಿ ಶ್ರೀ ಅನ್ಸಾರ್ ವಿಟ್ಲ, ಅಬ್ದುಲ್ ಮಜೀದ್ ಖಾನ್ ಹಾಜರಾಗಿ ವಾದ ಮಂಡಿಸಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!