February 3, 2026

ದೇಲಂತಬೆಟ್ಟು ಚರ್ಚ್‌ನಲ್ಲಿ, ಚರ್ಚ್ ಐ.ಸಿ.ವೈ.ಎಮ್ ವತಿಯಿಂದ ಆಟೋಟ ಸ್ಪರ್ಧೆ ಕಾರ್ಯಕ್ರಮ

0
image_editor_output_image637751882-1724849450178

ವಿಟ್ಲ: ಸಂತ ಪಾವ್ಲಾರ ದೇವಾಲಯ, ದೇಲಂತಬೆಟ್ಟು ಮತ್ತು ಚರ್ಚ್ ಯುವ ಸಂಘಟನೆಯ ನೇತೃತ್ವದಲ್ಲಿ ಚರ್ಚ್ ಸಮುದಾಯದ ಜನರಿಗೆ ಮಾತೇ ಮರಿಯಮ್ಮನವರ ಹುಟ್ಟು ಹಬ್ಬದ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.


ಕಾರ್ಯಾಕ್ರಮದ ಉದ್ಘಾಟನೆಯನ್ನು ಧರ್ಮಗುರು ಸುನಿಲ್ ಪ್ರವೀಣ್ ಪಿಂಟೊ ಅವರು ನೆರವೇರಿಸಿದರು.
ಚರ್ಚ್ ಪಾಲನ ಮಂಡಳಿಯ ಉಪಾಧ್ಯಾಕ್ಷೆ ಸೆಲಿನಾ ಡಿಸೊಜಾ, ಆಯೋಗದ ಸಂಚಾಲಕ ಅಲ್ಪರ್‍ಜ್ ಡಿಸೊಜಾ ರವರು ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಲವಿನಾ ಮೊಂತೆರೊ, ರೋಶಾನ್ ಹಾಗೂ ಮ್ಯಾಕಿಂ ವರ್ಕಾಡಿ ಸಹಕರಿಸಿದರು. ಸುಮಾರು ೧೨೫ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
,,,,,,,,,

Leave a Reply

Your email address will not be published. Required fields are marked *

error: Content is protected !!