ನಮ್ಮ ರಾಜ್ಯ ಕಾಲುವೆಗೆ ಬಿದ್ದು ಯುವಕ ನಾಪತ್ತೆ reporter August 8, 2024 0 ನಾರಾಯಣಪುರ: ಚೆಕ್ ಪೊಸ್ಟ್ ಬಳಿಯ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಯಲ್ಲಿ ಬಿದ್ದು ಯುವಕನೊಬ್ಬ ನಾಪತ್ತೆಯಾಗಿರುವ ಘಟನೆ ಆ.6ರ ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ನಡೆದಿದ್ದು, ತಡವಾಗಿ ತಿಳಿದು ಬಂದಿದೆ. ಲಿಂಗಸೂಗರು ತಾಲೂಕಿನ ತೇಜಸ್ ಯಲ್ಲಪ್ಪ ಹಲಕಾವಟಗಿ (22) ನೀರುಪಾಲಾದ ಯುವಕ ಎಂದು ತಿಳಿದು ಬಂದಿದೆ. Post navigation Previous: ಹೃದಯಾಘಾತದಿಂದ BJP ಶಾಸಕ ನಿಧನNext: ಬ್ಲ್ಯಾಕ್ಮೇಲ್ ಮಾಡಿ ವಿದ್ಯಾರ್ಥಿನಿಯಿಂದ ಸುಲಿಗೆ: ಆರೋಪಿಯ ಬಂಧನ More Stories ಕ್ರೈಂ ಸುದ್ದಿ ನಮ್ಮ ರಾಜ್ಯ ಆನ್ಲೈನ್ ಗೇಮ್ಗೆ ಸ್ನೇಹಿತರಿಂದ ಹಣಕ್ಕಾಗಿ ಟಾರ್ಚರ್: ಮನನೊಂದು ನೇಣಿಗೆ ಶರಣಾದ ಬಾಲಕ reporter_2 October 9, 2026 0 ಕ್ರೈಂ ಸುದ್ದಿ ನಮ್ಮ ರಾಜ್ಯ ಮಕ್ಕಳಾಗದ ವಿಚಾರಕ್ಕೆ ಗಲಾಟೆ: ಪತ್ನಿಯನ್ನೇ ಕೊಲೆಗೈದ ಪತಿ reporter_2 October 8, 2026 0 ಕ್ರೈಂ ಸುದ್ದಿ ನಮ್ಮ ರಾಜ್ಯ ನದಿಯಲ್ಲಿ ಈಜಲು ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವು reporter_2 October 8, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.