March 24, 2026

ಬಂಟ್ವಾಳ: LLB ಪದವೀಧರ ಆತ್ಮಹತ್ಯೆ

0
image_editor_output_image273608613-1723010833086.jpg

ಬಂಟ್ವಾಳ: ಎಲ್‌ಎಲ್‌ಬಿ ಪದವೀಧರ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಣಿ ಸಮೀಪದ ಪಟ್ಲಕೋಡಿ ಎಂಬಲ್ಲಿ ನಡೆದಿದೆ.

ಪಟ್ಲಕೋಡಿ ನಿವಾಸಿ 34 ವರ್ಷದ ತಿಲಕ್ ಪೂಜಾರಿ ಮೃತ ದುರ್ದೈವಿಯಾಗಿದ್ದಾರೆ. ಅವಿವಾಹಿತರಾಗಿದ್ದ ಅವರು ಎಲ್‌ಎಲ್‌ಬಿ ಪದವೀದರರಾಗಿದ್ದು ಕೆಲವು ಸಮಯಗಳಿಂದ ಚಾಲಕ ವೃತ್ತಿ ನರ್ವಹಿಸುತ್ತಿದ್ದರು.

ಸರಿಯಾದ ಕೆಲಸ ಸಿಗದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೃತರು ತಂದೆ, ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!