ವಿಟ್ಲದ BIGBAKE ನಲ್ಲಿ LUNCH HUB: ಆಗಸ್ಟ್ 5 ರಿಂದ 9 ವರೆಗೆ ವಿಶೇಷ ಆಫರ್
ವಿಟ್ಲ: ವಿಟ್ಲದ ಬಿಗ್ ಬೇಕ್ ನಲ್ಲಿ ಲಂಚ್ ಹಬ್ ಆಫರ್ ಪ್ರಾರಂಭಿಸಲಾಗಿದ್ದು, ಆಗಸ್ಟ್ 5ರಿಂದ ಆಗಸ್ಟ್ 9 ವರೆಗೆ ವಿಶೇಷ ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಆಫರ್ ನೀಡಲಾಗಿದೆ.
ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ರುಚಿಕರವಾದ ಬಿರಿಯಾನಿ, ಮಂದಿ ದೊರೆಯಲಿದ್ದು, ಈ ವಿಶೇಷ ಆಫರ್ ಆಗಸ್ಟ್ ಕೊನೆಯ ವರೆಗೂ ಮುಂದುವರಿಯುವ ಸಾಧ್ಯತೆ ಇದೆ ಎಂದು ಸಂಸ್ಥೆಯ ವ್ಯವಸ್ಥಾಪಕರು ತಿಳಿಸಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಇಂಡಿಯನ್, ಅರೇಬಿಯನ್, ಚೈನಿಸ್ ತಿಂಡಿಗಳಿಂದ ಹೆಸರುವಾಸಿಯಾದ ವಿಟ್ಲದ ಬಿಗ್ ಬೇಕ್ ಇದೀಗ ಲಂಚ್ ಹಬ್ ನಲ್ಲಿ ವಿಶೇಷ ಆಫರ್ ಘೋಷಿಸಿದ್ದಾರೆ.





