ಪುತ್ತೂರು: ಟೋಪ್ಕೋ ಝಂಝಂ ಜ್ಯುವೆಲ್ಲರಿ: ಮಾಸಿಕ ಉಳಿತಾಯ ಯೋಜನೆಯ ಜುಲೈ ತಿಂಗಳ ಡ್ರಾ
ಪುತ್ತೂರು: ಟೋಪ್ಕೋ ಝಂಝಂ ಜ್ಯುವೆಲ್ಲರಿ ಪುತ್ತೂರು ಶಾಖೆಯ ಮಾಸಿಕ ಉಳಿತಾಯ ಯೊಜನೆಯ ಜುಲೈ ತಿಂಗಳ ಡ್ರಾ ದಿನಾಂಕ 31-7-2024ರಂದು ನಡೆಯಿತು.

ಸ್ಥಳದಲ್ಲಿ ಹಾಜರಿದ್ದ ಒಟ್ಟು 5ಮಂದಿ ಅದೃಷ್ಟವಂತ ಗ್ರಾಹಕರಿಗೆ ಆಕರ್ಷಕ ಬಹುಮಾನ ಹಾಗು ಒಬ್ಬ ಸದಸ್ಯರಿಗೆ ಬಂಪರ್ ಬಹುಮಾನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಮುಹಮ್ಮದ್ ಟಿಕೆ, ಗ್ರಾಹಕರಾದ ಮಜೀದ್ ನವವಿ ಸಂಪ್ಯ, ಪುತ್ತೂರು ಶಾಖೆಯ ಮ್ಯಾನೇಜರುಗಳಾದ ಅನಸ್ ಕಣ್ಣೂರು ಹಾಗು ಅಝೀಝ್ ಕೆಮ್ಮಾಯಿ ಉಪಸ್ಥಿತರಿದ್ದರು.





