ನಮ್ಮ ಕರಾವಳಿ ನಮ್ಮ ರಾಜ್ಯ ಭಾರೀ ಮಳೆಯಿಂದ ಅಪಾರ ಹಾನಿ: ಎಲ್ಲಾ ಮಸೀದಿಗಳಲ್ಲೂ ವಿಶೇಷ ಪ್ರಾರ್ಥನೆ ಸಲ್ಲಿಸಲು ದ.ಕ.ಜಿಲ್ಲಾ ಖಾಝಿ ಕರೆ reporter July 31, 2024 0 ಮಂಗಳೂರು ಕೇರಳದ ವಯನಾಡ್ ಜಿಲ್ಲೆಯಲ್ಲಿ ಭೂಕುಸಿತದಿಂದಾದ ದುರಂತ ಮತ್ತು ಭಾರೀ ಮಳೆಯಿಂದ ಆಗುತ್ತಿರುವ ಅಪಾರ ಹಾನಿ ಸಂಬಂಧವಾಗಿ ಎಲ್ಲಾ ಮಸೀದಿಗಳಲ್ಲೂ ವಿಶೇಷ ಪ್ರಾರ್ಥನೆ ಸಲ್ಲಿಸಲು ದ.ಕ.ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಕರೆ ನೀಡಿದ್ದಾರೆ. Post navigation Previous: ವಿಟ್ಲ: ಭಾರೀ ಮಳೆಗೆ ಮನೆಗಳಿಗೆ ನುಗ್ಗಿದ ನೀರು: ಅಧಿಕಾರಿಗಳಿಂದ ಮೂರು ಮನೆಗಳಿಗೆ ತಿಳುವಳಿಕೆ ಪತ್ರNext: ಗಾಂಜಾ ಕೊಂಡುಕೊಳ್ಳಲು ಮೊಬೈಲ್ ಕದಿಯುತ್ತಿದ್ದ ಆರೋಪಿಯ ಬಂಧನ More Stories ನಮ್ಮ ಕರಾವಳಿ ಮಂಗಳೂರು: ಬಾಲ್ಕನಿಯ ತಡೆಗೋಡೆ ಕುಸಿದು ಬಿದ್ದ ಪ್ರಕರಣ: ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿ ಮೃತ್ಯು admin September 27, 2026 0 ನಮ್ಮ ಕರಾವಳಿ ವಿಟ್ಲ: ಉಪ್ಪಿನಂಗಡಿ ಶಾಖೆಗೆ ವರ್ಗಾವಣೆಗೊಂಡ ವಿಟ್ಲ ವೆಂಕಟರಮಣ ಕೋ ಆಪರೇಟಿವ್ ಸೊಸೈಟಿ ಯ ವ್ಯವಸ್ಥಾಪಕ ಕುಸುಮಾಧರ ಎಂ ಅವರಿಗೆ ಗ್ರಾಹಕರಿಂದ ಸನ್ಮಾನ admin September 26, 2026 0 ನಮ್ಮ ಕರಾವಳಿ ಮನೆಯಲ್ಲಿದ್ದ ಹಣ, ಚಿನ್ನಾಭರಣ ತೋರಿಸಿ ರೀಲ್ಸ್: ಯೂಟ್ಯೂಬರ್ ಮನೆಗೆ ಕನ್ನ ಹಾಕಿದ ಕಳ್ಳರು reporter September 26, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.