ವಿಟ್ಲ: ಜೇಸಿ ಸಂತೋಷ್ ಶೆಟ್ಟಿ ಸಾರಥ್ಯದ ಜೆಸಿಐ ವಿಟ್ಲ ತಂಡಕ್ಕೆ ಪ್ರಶಸ್ತಿಗಳ ಸುರಿಮಳೆ
ಜೇಸಿ. ಸಂತೋಷ್ ಶೆಟ್ಟಿ ಪೆಲತಡ್ಕ ನೇತೃತ್ವದ ಜೆಸಿಐ ವಿಟ್ಲ ತಂಡಕ್ಕೆ ಜೆಸಿಐ ಇಂಡಿಯಾದ ವಲಯ 15ರ ಅಭಿವೃದ್ಧಿ ಹಾಗೂ ಬೆಳವಣಿಗೆ ಮತ್ತು ವ್ಯವಹಾರ ವಿಭಾಗದ ಸಮ್ಮೇಳನದಲ್ಲಿ ಪ್ರಶಸ್ತಿ ಬಂದಿದೆ.
2024ರ ಸಾಲಿನ ವಲಯದ ಅಭಿವೃದ್ಧಿ ಹಾಗೂ ಬೆಳವಣಿಗೆ ಮತ್ತು ವ್ಯವಹಾರ ವಿಭಾಗದಲ್ಲಿ ಟಾಪ್ 2,ಫೌಂಡೇಶನ್ ದೇಣಿಗೆಯಲ್ಲಿ ಚಾಂಪಿಯನ್ ಅವಾರ್ಡ್, ಸದಸ್ಯತನದಲ್ಲಿ ಟಾಪ್ ,ಓರಿಯೆಂಟಷನ್ ಫಾರ್ ನೋನ್ ಜೇಸಿ ವಿಭಾಗದಲ್ಲಿ ಪ್ರಶಸ್ತಿಗಳು ದೊರೆತಿವೆ.





