ನಮ್ಮ ಕರಾವಳಿ ನಾಳೆ ಜು.31 ದ.ಕ ಜಿಲ್ಲಾ ಶಾಲಾ, ಕಾಲೇಜು ಗಳಿಗೆ ರಜೆ prathi_staff_24 July 30, 2024 0 ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ & ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ದಿನಾಂಕ: 31-07-2024 ರಂದು ರಜೆಯನ್ನು ಘೋಷಿಸಲಾಗಿದೆ. ಇದು ಜಿಲ್ಲಾಡಳಿತದ ಅಧಿಕೃತ ಪ್ರಕಟಣೆಯಾಗಿದೆ. Post navigation Previous: ವಿಟ್ಲ: ಜೇಸಿ ಸಂತೋಷ್ ಶೆಟ್ಟಿ ಸಾರಥ್ಯದ ಜೆಸಿಐ ವಿಟ್ಲ ತಂಡಕ್ಕೆ ಪ್ರಶಸ್ತಿಗಳ ಸುರಿಮಳೆNext: ವಿಟ್ಲ: ಮನೆಗಳಿಗೆ ನುಗ್ಗಿದ ನೀರು: ಎಸ್ ಡಿ ಪಿ ಐ ತುರ್ತು ರಕ್ಷಣಾ ತಂಡದಿಂದ ಕಾರ್ಯಾಚರಣೆ More Stories ನಮ್ಮ ಕರಾವಳಿ ಮಂಗಳೂರು: ಬಾಲ್ಕನಿಯ ತಡೆಗೋಡೆ ಕುಸಿದು ಬಿದ್ದ ಪ್ರಕರಣ: ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿ ಮೃತ್ಯು admin September 27, 2026 0 ನಮ್ಮ ಕರಾವಳಿ ವಿಟ್ಲ: ಉಪ್ಪಿನಂಗಡಿ ಶಾಖೆಗೆ ವರ್ಗಾವಣೆಗೊಂಡ ವಿಟ್ಲ ವೆಂಕಟರಮಣ ಕೋ ಆಪರೇಟಿವ್ ಸೊಸೈಟಿ ಯ ವ್ಯವಸ್ಥಾಪಕ ಕುಸುಮಾಧರ ಎಂ ಅವರಿಗೆ ಗ್ರಾಹಕರಿಂದ ಸನ್ಮಾನ admin September 26, 2026 0 ನಮ್ಮ ಕರಾವಳಿ ಮನೆಯಲ್ಲಿದ್ದ ಹಣ, ಚಿನ್ನಾಭರಣ ತೋರಿಸಿ ರೀಲ್ಸ್: ಯೂಟ್ಯೂಬರ್ ಮನೆಗೆ ಕನ್ನ ಹಾಕಿದ ಕಳ್ಳರು reporter September 26, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.