February 1, 2026

ಮಣಿಪಾಲ: ಮನೆಯ ಕಾಂಪೌಂಡ್‌ ಒಳಗೆ ಕಂಡುಬಂದ ಚಿರತೆ

0
image_editor_output_image428773575-1722316692379.jpg

ಮಣಿಪಾಲ: ಮಣಿಪಾಲ- ಕೊಳಲಗಿರಿ ಮಾರ್ಗ ಮಧ್ಯೆ ಇರುವ ಮನೆಯೊಂದರ ಕಾಂಪೌಂಡ್‌ ಒಳಗೆ ಶುಕ್ರವಾರ ತಡರಾತ್ರಿ ಚಿರತೆ ಕಂಡುಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಶನಿವಾರ ಎರಡು ಕೆಮರಾಗಳನ್ನು ಅಳವಡಿಸಿದ್ದು, ಅದನ್ನು ರವಿವಾರ ಪರಿಶೀಲಿಸಿದಾಗ ಚಿರತೆಯ ಚಲನವಲನಗಳು ಪತ್ತೆಯಾಗಿಲ್ಲ. ಇನ್ನೂ ಒಂದೆರಡು ದಿನ ಕೆಮರಾ ಇಲ್ಲಿಯೇ ಇರಲಿದೆ. ಚಿರತೆ ಮತ್ತೆ ಆಗಮಿಸಿದರೆ ಬೋನು ಇರಿಸಲಾಗುವುದು ಎಂದು ಅರಣ್ಯ ಇಲಾಖೆ ಸಿಬಂದಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!