ನಮ್ಮ ಕರಾವಳಿ ಭಾರೀ ಮಳೆ ಹಿನ್ನೆಲೆ: ದ.ಕ ಜಿಲ್ಲೆಯ ಐದು ತಾಲೂಕಿನ ಶಾಲಾ-ಕಾಲೇಜು ಗಳಿಗೆ ಜುಲೈ 18 ನಾಳೆ ರಜೆ ಘೋಷಣೆ reporter July 17, 2024 0 ಮಂಗಳೂರು: ಜಿಲ್ಲೆಯಲ್ಲಿ ಅತಿಯಾದ ಮಳೆಯಾಗುತ್ತಿದ್ದು ರೆಡ್ ಅಲರ್ಟ್ ಘೋಷಣೆ ಯಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವನ್ನು ಅನುಸರಿಸಿ ದ.ಕ.ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ,ಪ್ರೌಡ,ಅನುದಾನಿತ ಹಾಗೂ ಪಿಯುಸಿ ವರೆಗೆ ಶಾಲೆಗಳಿಗೆ ಜುಲೈ 18 ರಂದು ರಜೆಯನ್ನು ಜಿಲ್ಲಾಧಿಕಾರಿ ಘೋಷಣೆ ಮಾಡಿದ್ದಾರೆ. Post navigation Previous: ಮಂಗಳೂರು: ಡಿ.ಸಿ ಯ ಅಧಿಕೃತ ಮೊಬೈಲ್ ಸಂಖ್ಯೆ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ, ರಜೆ ಬಗ್ಗೆ ಕರೆ: ರಜೆಯ ಬಗ್ಗೆ ಅನಗತ್ಯ ಹುಚ್ಚಾಟ ಬೇಡ: ದ.ಕ ಜಿಲ್ಲಾಧಿಕಾರಿ ಎಚ್ಚರಿಕೆNext: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಜುಲೈ 18 ಮತ್ತು 19 ರಂದು ರೆಡ್ ಅಲರ್ಟ್ ಘೋಷಣೆ More Stories ಕ್ರೈಂ ಸುದ್ದಿ ನಮ್ಮ ಕರಾವಳಿ ಉಡುಪಿ: ಕಳತ್ತೂರಿನಲ್ಲಿ ದನ ಕಳವು ಪ್ರಕರಣ: ನಾಲ್ವರ ಬಂಧನ reporter_2 September 22, 2026 0 ಕ್ರೈಂ ಸುದ್ದಿ ನಮ್ಮ ಕರಾವಳಿ ಬೆಳ್ತಂಗಡಿ: ಬಾವಿಗೆ ಬಿದ್ದಿದ್ದ ಚಿರತೆ ರಕ್ಷಣೆ ಮಾಡಿದ ಅರಣ್ಯ ಸಿಬ್ಬಂದಿ reporter_2 September 22, 2026 0 ಕ್ರೈಂ ಸುದ್ದಿ ನಮ್ಮ ಕರಾವಳಿ ಬೆಳ್ತಂಗಡಿ: ಕಾಡುಹಂದಿಯನ್ನು ಬೇಟೆಯಾಡಿ ಮಾಂಸ ಸಂಗ್ರಹ: ಆರೋಪಿಯ ಬಂಧನ reporter_2 September 22, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.