ನಮ್ಮ ಕರಾವಳಿ ಬಂಟ್ವಾಳ: ಚಾಲಕನ ನಿಯಂತ್ರಣ ಕಳೆದು ಪ್ರಪಾತಕ್ಕೆ ಉರುಳಿ ಬಿದ್ದ ಕಾರು admin July 15, 2024 0 ಬಂಟ್ವಾಳ: ಪಾಣೆಮಂಗಳೂರು ಪೇಟೆ ಸಂಪರ್ಕ ರಸ್ತೆಯಿಂದ ಮಾರುತಿ ಸ್ವಿಫ್ಟ್ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪ್ರಪಾತದಲ್ಲಿ ತುಂಬಿದ್ದ ನೀರಿಗೆ ಬಿದ್ದ ಘಟನೆ ಸೋಮವಾರ ನಡೆದಿದೆ.ನಂದಾವರ ಮೂಲದ ವ್ಯಕ್ತಿಯೊಬ್ಬರು ಕಾರು ಎನ್ನಲಾಗಿದ್ದು, ಘಟನೆ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎನ್ನಲಾಗಿದೆ. Post navigation Previous: ಉಪ್ಪಿನಂಗಡಿ: ವಿದ್ಯುತ್ ಸ್ಪರ್ಶ, ಯುವಕ ಸಾವುNext: ಕಾಸರಗೋಡು: ಶಾಲಾ ಪರಿಸರದಲ್ಲಿ ನವಜಾತ ಹೆಣ್ಣು ಶಿಶು ಪತ್ತೆ More Stories ನಮ್ಮ ಕರಾವಳಿ ವಿಟ್ಲ: ಸೈಂಟ್ ರೀಟಾ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ-ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ admin November 27, 2026 0 ನಮ್ಮ ಕರಾವಳಿ ವಿಟ್ಲ ಪಡ್ನೂರು: ಹೊಂಡ ಬಿದ್ದ ರಸ್ತೆಗೆ ತೇಪೆ ಕಾರ್ಯ ನಡೆಯುತ್ತಿದ್ದರೂ ಅದನ್ನು ನಿಲ್ಲಿಸಿ, ಪ್ರತಿಭಟನೆಗೆ ಮುಂದಾದ ಕಾಂಗ್ರೆಸ್: ಬಿಜೆಪಿ ವಕ್ತಾರ ಮಾಧವ ಮಾವೆ ಆಕ್ರೋಶ admin November 27, 2026 0 ನಮ್ಮ ಕರಾವಳಿ ನಮ್ಮ ರಾಜ್ಯ ಬೈಂದೂರು: ಮನೆಯ ಬಾಗಿಲು ಒಡೆದು ನಗದು, ಚಿನ್ನಾಭರಣ ಕಳವು reporter November 27, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.