ನಮ್ಮ ರಾಜ್ಯ ಮಡಿಕೇರಿ| ಕಳವು ಪ್ರಕರಣ: 21.3 ಗ್ರಾಂ ಚಿನ್ನಾಭರಣ, ದ್ವಿ-ಚಕ್ರ ವಾಹನ ಸಹಿತ ಆರೋಪಿಯ ಸೆರೆ reporter July 3, 2024 0 ಮಡಿಕೇರಿ : ಕಳವು ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ. ನಾಲಾಡಿ ಗ್ರಾಮ ನಿವಾಸಿಯಾದ ಅಶೋಕ.ಕೆ.ಸಿ (35) ಎಂಬಾತನನ್ನು ದಸ್ತಗಿರಿ ಮಾಡಲಾಗಿರುತ್ತದೆ ಹಾಗೂ ಕಳವು ಮಾಡಿದ್ದ 21.3 ಗ್ರಾಂ ಚಿನ್ನಾಭರಣಗಳನ್ನು ಮತ್ತು ದ್ವಿ-ಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. Post navigation Previous: ನದಿಯಲ್ಲಿ ತೆಪ್ಪ ಮಗುಚಿ 6 ಮಂದಿ ನೀರುಪಾಲುNext: ಜುಲೈ 9ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ: ಹವಾಮಾನ ಇಲಾಖೆ More Stories ನಮ್ಮ ಕರಾವಳಿ ನಮ್ಮ ರಾಜ್ಯ ಮಂಗಳೂರು: ಕಾರು, ಗೂಡ್ಸ್ ಆಟೋ, ದ್ವಿಚಕ್ರ ವಾಹನದ ನಡುವೆ ಸರಣಿ ಅಪಘಾತ: ಇಬ್ಬರಿಗೆ ಗಂಭೀರ ಗಾಯ reporter September 29, 2026 0 ನಮ್ಮ ರಾಜ್ಯ ಜಮೀನಿಗಾಗಿ ನಡೆದ ಜಗಳ ತಮ್ಮನನ್ನು ಕೊಲೆಗೈದ ಅಣ್ಣ reporter September 29, 2026 0 ನಮ್ಮ ರಾಜ್ಯ ಕ್ರಿಸ್ಮಸ್ ಹಬ್ಬಕ್ಕೆ ಶಾಲೆಗೆ 10 ದಿನಗಳ ಸುದೀರ್ಘ ರಜೆ ಬೇಡ, ಒಂದು ದಿನದ ರಜೆ ಮಾತ್ರ ಕೊಡಬೇಕು: ಪ್ರಮೋದ್ ಮುತಾಲಿಕ್ reporter September 29, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.