ವಿಟ್ಲ: ಡಿ’ ಗ್ರೂಪ್ ವತಿಯಿಂದ ಅಬೂಬಕರ್ ಅನಿಲಕಟ್ಟೆ ಗೆ ಸನ್ಮಾನ.

ವಿಟ್ಲ; ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಆಯ್ಕೆಯಾದ ಡಿ” ಗ್ರೂಪ್ ನ ಮಾದ್ಯಮ ಕಾರ್ಯದರ್ಶಿ ಯಾಗಿರುವ ಲೇಖಕ, ಅಬೂಬಕರ್ ಅನಿಲಕಟ್ಟೆ ಇವರನ್ನು ವಿಟ್ಲ ಡಿ’ ಗ್ರೂಪ್ (ರಿ) ವತಿಯಿಂದ ಸಂಘಟನೆಯ ಕಚೇರಿಯಲ್ಲಿ ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಡಿ ‘ ಗ್ರೂಪ್ ಅಧ್ಯಕ್ಷ ವಿ.ಎಚ್.ರಿಯಾಝ್ ವಹಿಸಿದ್ದರು.
ಗೌರವಾಧ್ಯಕ್ಷ ಅಝೀಝ್ ಸನ,ಕಾರ್ಯದರ್ಶಿ ಶಾಕಿರ್ ಅಳಕೆ ಮಜಲು,ಜೊತೆ ಕಾರ್ಯದರ್ಶಿ ವಿ.ಕೆ.ಎಂ.ಹಂಝ,ಕೋಶಾಧಿಕಾರಿ ಬಶೀರ್ ಬೊಬ್ಬೆಕೇರಿ,ಮಾಧ್ಯಮ ಕಾರ್ಯದರ್ಶಿ ಮಹಮ್ಮದ್ ಅಲಿ,ಸಲಹೆಗಾರ ಖಲಂದರ್ ಪರ್ತಿಪ್ಪಾಡಿ,ಹಂಝ ವಿಟ್ಲ, ಇಸಾಕ್ ವಿಟ್ಲ,ಇಮ್ತಿಯಾಝ್ ಡಿ, ಮೇಗಿನಪೇಟೆ,ರಫೀಕ್ ಪೊನ್ನೋಟು, ನೌಶೀನ್ ಬದ್ರಿಯಾ,ಸಮದ್ ಮೇಗಿನಪೇಟೆ,ಇರ್ಶಾದ್ ಸೆಲೆಕ್ಟ್,ಹಮೀದ್ ಕಲ್ಲಿಪಾಲ,ಇಸ್ಮಾಯಿಲ್ ಸೂಪರ್,ರಫೀಕ್ ಅಮೇಝ್,ನೌಫಲ್ ಅಡ್ಡದಬೀದಿ ಮುಂತಾದವರು ಉಪಸ್ಥಿತರಿದ್ದರು.
