December 15, 2025

ಕಾಸರಗೋಡು: ಮನೆಗೆ ನುಗ್ಗಿ ಚಿನ್ನಾಭರಣ ಕಳವುಗೈದ ಆರೋಪಿಯ ಬಂಧನ

0
image_editor_output_image1519262506-1718358358591.jpg

ಕಾಸರಗೋಡು: ಮನೆಗೆ ನುಗ್ಗಿ ಚಿನ್ನಾಭರಣ ಕಳವು ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹಾಡಹಗಲೇ ಮನೆಗೆ ನುಗ್ಗಿ ಚಿನ್ನಾಭರಣ ಕಳವು ಮಾಡಿದ ಪ್ರಕರಣದ ಆರೋಪಿಯನ್ನು ಗಂಟೆಯೊಳಗೆ ಪೊಲೀಸರು ಬಂಧಿಸಿದ ಘಟನೆ ಕಾ ಞ೦ಗಾಡ್ ನಲ್ಲಿ ನಡೆದಿದೆ .

ಕಾಞ೦ಗಾಡ್ ರೈಲ್ವೆ ನಿಲ್ದಾಣ ಸಮೀಪದ ಪಿ . ಎಚ್ ಆಶಿಫ್ ( 22) ಬಂಧಿತ ಆರೋಪಿ.

ನೀಲೇಶ್ವರ ಪಳ್ಳಿಕೆರೆಯ ಸುಕುಮಾರನ್ ಎಂಬವರ ಮನೆಯಿಂದ ಐದು ಪವನ್ ಚಿನ್ನಾಭರಣ ಕಳವು ಮಾಡಲಾಗಿತ್ತು.

Leave a Reply

Your email address will not be published. Required fields are marked *

error: Content is protected !!