April 24, 2026

ಉಡುಪಿ-ಮಣಿಪಾಲ ಭಾಗದಲ್ಲಿ ಪರೋಟ ಮಾರಾಟ ಮಾಡಿಕೊಂಡಿದ್ದ ವ್ಯಕ್ತಿ ನಾಪತ್ತೆ

0
image_editor_output_image-150910499-1717703428075.jpg

ಮಣಿಪಾಲ: ಉಡುಪಿ-ಮಣಿಪಾಲ ಭಾಗದಲ್ಲಿ ಪರೋಟ ಮಾರಾಟ ಮಾಡಿಕೊಂಡಿದ್ದ ಮಹೇಶ್‌ (43) ನಾಪತ್ತೆಯಾಗಿದ್ದಾರೆ.

ಇವರು ಮನೆಯಲ್ಲಿಯೇ ಪರೋಟ ತಯಾರಿಸಿ ಉಡುಪಿ-ಮಣಿಪಾಲದ ಹೊಟೇಲ್‌ಗ‌ಳಿಗೆ ಮಾರಾಟ ಮಾಡಿಕೊಂಡಿದ್ದರು. ಜೂ. 5ರಂದು ಬೆಳಗ್ಗೆ ಸ್ಕೂಟರ್‌ನಲ್ಲಿ ಮಣಿಪಾಲಕ್ಕೆ ಪರೋಟಾ ಮಾರಾಟ ಮಾಡಲು ತನ್ನ ಮನೆಯಿಂದ ಹೊರಟು ಮಣಿಪಾಲ ಆಸ್ಪತ್ರೆಯ ಕ್ಯಾಂಟೀನ್‌ಗೆ ಪರೋಟ ನೀಡಿ ಸ್ಕೂಟರ್‌ ಅನ್ನು ಅಲ್ಲಿಯೇ ನಿಲ್ಲಿಸಿ ಹೋದವರು ನಾಪತ್ತೆಯಾಗಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!