June 25, 2026

ಬಂಟ್ವಾಳ: ತುಂಬೆ ಸಮೀಪ ಅನಿಲ ಟ್ಯಾಂಕರ್ ಪಲ್ಟಿ:

0
image_editor_output_image-134924218-1717127599362

ಬಂಟ್ವಾಳ: ಬಿ.ಸಿ.ರೋಡ್ ಮಂಗಳೂರು ರಸ್ತೆಯ ತುಂಬೆ ಸಮೀಪ ಕಡೆಗೋಳಿ ಎಂಬಲ್ಲಿ ಮಂಗಳೂರಿನಿಂದ ಆಗಮಿಸುತ್ತಿದ್ದ ಅನಿಲ ಟ್ಯಾಂಕರ್ ಒಂದು ಶುಕ್ರವಾರ ಬೆಳಗ್ಗೆ ಮಗುಚಿದೆ.

ಅನಿಲ ತುಂಬಿಕೊಂಡಿದ್ದರೂ ಯಾವುದೇ ಸೋರಿಕೆ ಆಗದ ಕಾರಣ ಹೆಚ್ಚಿನ ಅಪಾಯ ತಪ್ಪಿಹೋಗಿದೆ. ಇದೀಗ ಅದರ ತೆರವು ಕಾರ್ಯಕ್ಕೆ ಕ್ರಮ ವಹಿಸಲಾಗುತ್ತಿದ್ದು, ವಾಹನ ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ. ಸ್ಥಳಕ್ಕೆ ಅಗ್ನಿಶಾಮಕ ಸಿಬಂದಿ, ಪೊಲೀಸ್ ಸಿಬಂದಿ ಹಾಗೂ ಸ್ಥಳೀಯರು ಆಗಮಿಸಿ ತೆರವಿಗೆ ಶ್ರಮಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!