ನಮ್ಮ ರಾಜ್ಯ ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟ: ಬಾಲಕ ಸಹಿತ ಇಬ್ಬರು ಸಾವು reporter May 22, 2024 0 ಕುಣಿಗಲ್: ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಸ್ಪೋಟದಲ್ಲಿ ಕುಣಿಗಲ್ ಪಟ್ಟಣ ಕೋಟೆ ಪ್ರದೇಶದ ಸಂತೆ ಮೈದಾನ ನಿವಾಸಿ ಶಿವಣ್ಣ( 45 ), ಕುಶಾಲ್ (11) ಮೃತ ದುರ್ದೈವಿಗಳು. Post navigation Previous: ಮಡಿಕೇರಿ: ಮೊಬೈಲ್ ಗೆ ಬಂದ ಖಾಲಿ ಮೆಸೇಜ್ ಕ್ಲಿಕ್: 15 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ DYSPNext: ಉಡುಪಿ: ಕಾರಾಗೃಹಕ್ಕೆ ಗಾಂಜಾ ಪೂರೈಕೆ, ಇಬ್ಬರ ವಿರುದ್ಧ ದೂರು More Stories ನಮ್ಮ ರಾಜ್ಯ ಯುವಕನ ಬ್ಲ್ಯಾಕ್ಮೇಲ್ಗೆ ಹೆದರಿ ಗೃಹಿಣಿ ಆತ್ಮಹತ್ಯೆ reporter September 25, 2026 0 ನಮ್ಮ ಕರಾವಳಿ ನಮ್ಮ ರಾಜ್ಯ ಮಂಗಳೂರು: ಕೋರ್ಟ್ ಆವರಣದಿಂದ ಕೊಲೆ ಆರೋಪಿ ಪರಾರಿ: 24 ಗಂಟೆಯೊಳಗೆ ಬಂಧಿಸಿದ ಪೊಲೀಸರು reporter September 25, 2026 0 ನಮ್ಮ ಕರಾವಳಿ ನಮ್ಮ ರಾಜ್ಯ ಉಡುಪಿ: ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಲಾಗಿದ್ದ ಬಸ್ ಗೆ ಆಕಸ್ಮಿಕ ಬೆಂಕಿ: ತಪ್ಪಿದ ಭಾರೀ ಅನಾಹುತ reporter September 25, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.