May 6, 2026

ಸ್ನೇಹಿತೆಯ ಮನೆಗೆ ಪುಸ್ತಕ ನೀಡಲು ತೆರಳಿದ್ದ ಯುವತಿ ನಾಪತ್ತೆ

0
image_editor_output_image1275916782-1715937702714.jpg

ಶಿವಮೊಗ್ಗ: ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ನಗರದ ಮಿಳಘಟ್ಟ 3ನೇ ಕ್ರಾಸ್ ವಾಸಿ ನಾಗೇಶ್ ಎಂಬುವವರ ಮಗಳು 17 ವರ್ಷದ ಪವಿತ್ರ ಎಂಬ ಯುವತಿ ಏಪ್ರಿಲ್ –19 ರಂದು ಸ್ನೇಹಿತೆಯ ಮನೆಗೆ ಪುಸ್ತಕ ನೀಡಲು ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಈವರೆಗೂ ವಾಪಾಸ್ಸು ಬಂದಿರುವುದಿಲ್ಲ.

ಈಕೆಯ ಚಹರೆ 5.1 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಬಲಕಿವಿಯ ಕೆಳಗೆ ಕಪ್ಪು ಮಚ್ಚೆ ಇರುತ್ತದೆ. ಈಕೆ ಕಾಫಿ ಕಲರ್ ಚೂಡಿದಾರ್ ಧರಿಸಿರುತಾಳೆ.

ಈ ಯುವತಿಯ ಮಾಹಿತಿ ಸಿಕ್ಕಿದಲ್ಲಿ, ದೊಡ್ಡಪೇಟೆ ಪೊಲೀಸ್ ಠಾಣಾ ದೂರವಾಣಿ ನಂ 08182 -261414 ಅಥವಾ 9611761255 ಗಳನ್ನು ಸಂಪರ್ಕಿಸಲು ಕೋರಿದೆ.

Leave a Reply

Your email address will not be published. Required fields are marked *

error: Content is protected !!