ನಮ್ಮ ಕರಾವಳಿ ಕೆದಂಬಾಡಿ ಗ್ರಾಪಂ ಮಾಜಿ ಉಪಾಧ್ಯಕ್ಷ ನೇಣುಬಿಗಿದು ಆತ್ಮಹತ್ಯೆ reporter May 8, 2024 0 ಬಂಟ್ವಾಳ: ಕೆದಂಬಾಡಿ ಗ್ರಾಪಂ ಮಾಜಿ ಉಪಾಧ್ಯಕ್ಷ ಹಾಗೂ ಸದಸ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾಸ್ಕರ ರೈ ಎಂ. ಮಿತ್ರಂಪಾಡಿಯವರು ನೇಣು ಬಿಗಿದು ಆತ್ಮಹತ್ಯೆಗೈದ ವ್ಯಕ್ತಿ ಎಂದು ತಿಳಿದುಬಂದಿದೆ. ಮೃತರು ಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. Post navigation Previous: ಉಪ್ಪಿನಂಗಡಿ: ಯುವಕ ಆತ್ಮಹತ್ಯೆNext: ಮಲ್ಪೆ ಬೀಚ್: ಸಮುದ್ರ ಪಾಲಾಗುತ್ತಿದ್ದ ಇಬ್ಬರು ಯುವಕರ ರಕ್ಷಣೆ More Stories ನಮ್ಮ ಕರಾವಳಿ ನಮ್ಮ ರಾಜ್ಯ ಮಂಗಳೂರು: ಕೋರ್ಟ್ ಆವರಣದಿಂದ ಕೊಲೆ ಆರೋಪಿ ಪರಾರಿ: 24 ಗಂಟೆಯೊಳಗೆ ಬಂಧಿಸಿದ ಪೊಲೀಸರು reporter September 25, 2026 0 ನಮ್ಮ ಕರಾವಳಿ ಕುಕ್ಕಾಜೆ ಮುಹಿಯುದ್ದೀನ್ ಜುಮಾ ಮಸೀದಿ ನಿರ್ವಹಣಾ ಸಮಿತಿಗೆ ಅನುಮೋದನೆ ನೀಡಿ ರಾಜ್ಯ ವಕ್ಫ್ ಮಂಡಳಿ ಆದೇಶ : ನೂತನ ಅಧ್ಯಕ್ಷರಾಗಿ ಕೆ. ಮೊಯಿದಿನಬ್ಬ ಮತ್ತು ಉಪಾಧ್ಯಕ್ಷರಾಗಿ ಅಶ್ರಫ್ ನಾಡಾಜೆ, admin September 25, 2026 0 ನಮ್ಮ ಕರಾವಳಿ ಬಂಟ್ವಾಳ: ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಹೆಜ್ಜೇನು ದಾಳಿ: ಅಸ್ವಸ್ಥಗೊಂಡಿದ್ದ ಮಹಿಳೆ ಮೃತ್ಯು reporter September 25, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.