February 4, 2026

ದಕ್ಷಿಣ ಕನ್ನಡದಲ್ಲಿ 1 ಗಂಟೆಯವರೆಗೆ ಶೇ.48% ಮತದಾನ

0
image_editor_output_image983530025-1714123483901.jpg

ಬೆಂಗಳೂರು: ರಾಜ್ಯದಲ್ಲಿ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಬೆಳಗ್ಗೆ 9 ಗಂಟೆಯ ವೇಳೆಗೆ ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು 14.33% ದಾಖಲಾಗಿದ್ದರೆ, 11 ಗಂಟೆವರೆಗೆ
30.96 % ಶೇಕಡ ಮತದಾನವಾಗಿತ್ತು. ಮಧ್ಯಾಹ್ನ 1 ವೇಳೆಗೆ 48.1% ಮತದಾನ ವಾಗಿದೆ‌.

  • ತಾಲೂಕುವಾರು ವಿವರ:
  • Belthankady 50.01
  • Moodabidri 45.1
  • City north 46.88
  • City south 41.62
  • Mangalore 47.83
  • Bantwal 50.13
  • Puttur 51.01
  • Sullia 53.31

ರಾಜ್ಯದ ಕೆಲವೆಡೆ ಎವಿಎಂ ದೋಷದಿಂದಾಗಿ ಕೆಲ ಸಮಸ್ಯೆಯಾಗಿತ್ತು. ನಂತರ ಇವಿಎಂ ದೋಷವನ್ನು ಸರಿಪಡಿಸಿದ್ದು ಈಗ ಮತದಾನ ನಡೆಯುತ್ತಿದೆ. ಬೆಂಗಳೂರಿನಲ್ಲಿ ಉತ್ತಮ ಪತಿಕ್ರಿಯೆ ವ್ಯಕ್ತವಾಗುತ್ತಿದೆ. ಬೆಳಗ್ಗೆ ಹಲವು ಮತಗಟ್ಟೆಗಳಲ್ಲಿ ಮತದಾರರು ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!