March 17, 2026

ಕಡಬ: ಪಿಯುಸಿ ಫಲಿತಾಂಶ: ಕಡಬದ ಮಹಮ್ಮದ್ ಅರ್ಫಾಝ್ ಗೆ ಶೇ. 95.83 ಅಂಕ

0
image_editor_output_image1284714526-1712985671422

ಕಡಬ: ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಮಹಮ್ಮದ್ ಅರ್ಫಾಝ್ ಕಳಾರ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 575 ಅಂಕಗಳನ್ನು ಪಡೆಯುವ ಮೂಲಕ ಶೇ‌. 95.83 ಪಡೆದು ಕಾಲೇಜ್ ಗೆ ಪ್ರಥಮ ಸ್ಥಾನ ಪಡೆದು  ಉತ್ತೀರ್ಣರಾಗಿದ್ದಾರೆ.
Phisics – 94
Chemistry – 99
Mathematics – 99
Biology- 98
Kannada -95
English- 90

Leave a Reply

Your email address will not be published. Required fields are marked *

You may have missed

error: Content is protected !!