ಬಂಟ್ವಾಳ: ಪಿಯುಸಿ ಫಲಿತಾಂಶ: ಆಯಿಷಾ ಸಮಾ ಗೆ 552 ಅಂಕ
ಬಂಟ್ವಾಳ: ಮಂಗಳೂರು ಯೇನಾಪೋಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಆಯಿಷಾ ಸಮಾ ಪಿಯುಸಿ ಪರೀಕ್ಷೆಯಲ್ಲಿ ವಿಭಾಗದಲ್ಲಿ 552 ಅಂಕಗಳನ್ನು ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾಳೆ.
ಈಕೆ ಮಾರಿಪಳ್ಳ ಅಬ್ದುಲ್ ಬಶೀರ್ ಮತ್ತು ಶಾಹೀದಾ ಬಶೀರ್ ದಂಪತಿಗಳ ಪುತ್ರಿ.
ಇಂಗ್ಲೀಷ್ 93, ಹಿಂದಿ 79, ಪಿಸಿಕ್ಸ್ 94, ಕೆಮಿಸ್ಟ್ರಿ 94, ಬಯೋಲಾಜಿ 98, ಹಾಗೂ ಲೆಕ್ಕ ಶಾಸ್ತ್ರದಲ್ಲಿ 94 ಅಂಕಗಳನ್ನು ಪಡೆದು ಡಿಸ್ಟಿಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾಳೆ.



