March 17, 2026

ಮೂಲರಪಟ್ಣ: ಸಂಭ್ರಮದ ಈದುಲ್ ಫಿತರ್ ಆಚರಣೆ

0
image_editor_output_image1266454327-1712900540420

ಮೊಹಿಯುದ್ದೀನ್ ಜುಮಾ ಮಸೀದಿ ಮೂಲರಪಟ್ಣ ಇದರ ವತಿಯಿಂದ ಸಂಭ್ರಮದ ಈದುಲ್ ಪಿತ್ರ್ ಆಚರಣೆ
ದಿನಾಂಕ 10-04-2024 ರಂದು ಜರುಗಿತು ಈದ್ ನಮಾಝ್ ಬೆಳಿಗ್ಗೆ 7.30 ಕ್ಕೆ ಜರುಗಿತು ಮೂರಲಪಟ್ಣ ಕೇಂದ್ರ ಜುಮಾ ಮಸೀದಿ ಖತೀಬರಾದ ಶೆರೀಫ್ ದಾರಿಮಿ ಈದ್ ಸಂದೇಶ ಸಾರುವ ಮೂಲಕ ತಮ್ಮ ಜೀವನವನ್ನು ತಕ್ವಯುತ ಜೀವನದೊಂದಿಗೆ ಬದಲಾವಣೆ ತರಲು ಸಾಧ್ಯ ಎಂದು ಅರ್ಥ ಪೂರ್ಣವಾಗಿ ವಿವವರಿಸಿದರು. ನಂತರ ಈದ್ ಖುತ್ಬಾ ನೆರವೇರಿಸಿದರು. ಅಧ್ಯಕ್ಷರಾದ ಎಮ್ ಬಿ ಅಶ್ರಫ್ ಉಪಾಧ್ಯಕ್ಷ ಅಹ್ಮದ್ ಬಾವ ವಾರಟೀಲು ಕಾರ್ಯದರ್ಶಿ ಶಿಹಾಬುದ್ದೀನ್ ಎಚ್ ಜಿ ಎಚ್ ಎಮ್ ಪ್ರಮುಖರಾದ ಎಮ್ ಬಿ ಇಸ್ಮಾಯಿಲ್ ಶಾಫಿ, ಹಂಝ ಗುತ್ತು ಹಾಗೂ ಎಲ್ಲಾ ಜಮಾಅತ್ ಭಾಂಧವರು ಭಾಗಿಯಾದರು.

Leave a Reply

Your email address will not be published. Required fields are marked *

You may have missed

error: Content is protected !!