December 18, 2025

ಮಂಜೇಶ್ವರ: ಬೆಂಕಿ ತಗಲಿ ಮಹಿಳೆ ಸಾವು

0
image_editor_output_image-282131575-1710978455628.jpg

ಮಂಜೇಶ್ವರ: ಬೆಂಕಿ ತಗಲಿ ಮಹಿಳೆಯೋರ್ವರು ಮೃತಪಟ್ಟ ಘಟನೆ ಮಂಜೇಶ್ವರ ಠಾಣಾ ವ್ಯಾಪ್ತಿಯ ವರ್ಕಾಡಿಯಲ್ಲಿ ನಡೆದಿದೆ.

ವರ್ಕಾಡಿ ತೌಡುಗೋಳಿಯ ಆಗ್ನೇಸ್ ಮೊಂತೆರೋ (66) ಮೃತಪಟ್ಟವರು.

ಮಾರ್ಚ್ 11 ರಂದು ಸಂಜೆ ಮನೆ ಹಿತ್ತಿಲಿನಲ್ಲಿ ಹುಲ್ಲಿಗೆ ತಗಲಿದ್ದ ಬೆಂಕಿಗೆ ಆಗ್ನೇಸ್ ಸಿಲುಕಿದ್ದು , ಗಂಭೀರ ಸುಟ್ಟ ಗಾಯಗಳೊಂದಿಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!