ಕೈಕಂಬ: ಮಾ.10ರಂದು “ದಿ ಮುಸ್ಲಿಂ ಸಮಾಜ ಬಂಟ್ವಾಳ” ಇದರ ನೂತನ ಕಚೇರಿ ಉದ್ಘಾಟನೆ
ಕೈಕಂಬ: ದಿ ಮುಸ್ಲಿಂ ಸಮಾಜ ಬಂಟ್ವಾಳ ಇದರ
ನೂತನ ಕಚೇರಿ ಉದ್ಘಾಟನಾ ಸಮಾರಂಭ
ಮಾ. 10ರ ಭಾನುವಾರ ಬೆಳಿಗ್ಗೆ 9.30ಕ್ಕೆ ಕೈಕಂಬ,ಬಿ.ಸಿ ರೋಡ್ ನಲ್ಲಿ ನಡೆಯಲಿದೆ.
ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಬಂಟ್ವಾಳ ಕಚೇರಿಯನ್ನು ಉದ್ಘಾಟಿಸುವರು. ಮುಸ್ಲಿಂ ಸಮಾಜ ಬಂಟ್ವಾಳ ಇದರ ಅಧ್ಯಕ್ಷ ಅಬೂಬಕ್ಕರ್ ಕೆ ಎಚ್ ಅಧ್ಯಕ್ಷತೆ ವಹಿಸುವರು.
*ದುವಾ* :
ಅಶ್ರಫ್ ಫೈಝಿ
(ಖತೀಬರು ಜುಮ್ಮಾ ಮಸೀದಿ, ಮಿತ್ತಬೈಲ್ )
ಗೌರವ ಅತಿಥಿ:
ಯು.ಟಿ ಖಾದರ್
(ಮಾನ್ಯ ಸಭಾಧ್ಯಕ್ಷರು, ವಿಧಾನಸಭೆ ಕರ್ನಾಟಕ)
ಮುಖ್ಯ ಅತಿಥಿಗಳು:
ಎಂ.ಎಸ್ ಮೊಹಮ್ಮದ್
( ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರು )
ಹನೀಫ್ ಹಾಜಿ
( ಅಧ್ಯಕ್ಷರು ಸಂಯುಕ್ತ ಜಮಾತ್ ಬಂಟ್ವಾಳ)
ಪಿ.ಎ ರಹೀಮ್
( ಅಧ್ಯಕ್ಷರು ಬ್ಯಾರಿ ಸಾಹಿತ್ಯ ಪರಿಷತ್)
ರಶೀದ್
( ಅಧ್ಯಕ್ಷರು, ಜಮೀಯತುಲ್ ಫಲಾಹ್, ಬಂಟ್ವಾಳ )
ಲುಕ್ಮಾನ್
(ಪ್ರಧಾನ ಕಾರ್ಯದರ್ಶಿ ಬ್ಯಾರಿ ಫೌಂಡೇಶನ್ ಬಂಟ್ವಾಳ)
ಇಂತಿಯಾಜ್ ಅಹ್ಮದ್ (ವಕೀಲರು )
ಅಬ್ದುಲ್ ಜಬ್ಬಾರ್( ಅಧ್ಯಕ್ಷರು ರೆಸ್ಕ್ಯೂ ಫೌಂಡೇಶನ್ )
ಮೊಹಮ್ಮದ್ ಶಾಫಿ(ಅಧ್ಯಕ್ಷರು,NRC ಹೋರಾಟ ಸಮಿತಿ ಬಂಟ್ವಾಳ )
ಅಬ್ದುಲ್ ರಹ್ಮಾನ್ ಸುಲ್ತಾನ್ (ಅಧ್ಯಕ್ಷರು ಸೋಶಿಯಲ್ ಇಖ್ವಾ ಫೆಡರೇಶನ್ ಮಾಣಿ)
ಅಬ್ಬಾಸ್ ಅಲಿ ( ಮಾಜಿ ಉಪಾಧ್ಯಕ್ಷರು ತಾಲ್ಲೂಕು ಪಂಚಾಯತ್, ಬಂಟ್ವಾಳ)




