ನಮ್ಮ ಕರಾವಳಿ ವಿಟ್ಲ: ಹೃದಯಾಘಾತದಿಂದ ಆಟೊ ರಿಕ್ಷಾ ಚಾಲಕ ಮೃತ್ಯು reporter March 7, 2024 0 ವಿಟ್ಲ: ವ್ಯಕ್ತಿಯೋರ್ವರು ಹೃದಯಾಘಾತದಿಂದ ಮೃತಪಟ್ಟ ಬಗ್ಗೆ ವರದಿಯಾಗಿದೆ. ಒಕ್ಕೆತ್ತೂರು ನಿವಾಸಿ, ಆಟೋ ರಿಕ್ಷಾ ಚಾಲಕ ಬಶೀರ್ (51) ಮೃತಪಟ್ಟವರು. ಬಶೀರ್ ರವರು ವಿಟ್ಲ ಕೆ.ಎಸ್.ಆರ್.ಟಿ.ಸಿ ಬಳಿ ರಿಕ್ಷಾ ಚಾಲಕರಾಗಿದ್ದರು. ಮೃತರು ಮೂರು ಮಕ್ಕಳನ್ನು ಅಗಲಿದ್ದಾರೆ. Post navigation Previous: ಪುತ್ತೂರು: ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಮೃತ್ಯುNext: ಮಂಗಳೂರು ಪ್ರೆಸ್ ಕ್ಲಬ್ ವರ್ಷದ ಪ್ರಶಸ್ತಿಗೆ ಮೈಮೂನ- ಮರ್ಝಿನಾ ಆಯ್ಕೆ More Stories ನಮ್ಮ ಕರಾವಳಿ ಅಳಕೆಮಜಲ್ ಮುಹಿಯುದ್ದೀನ್ ಜುಮ್ಮಾ ಮಸ್ಜಿದ್ನ ನೂತನ ಸಮಿತಿ ಅಸ್ತಿತ್ವಕ್ಕೆ: ಅಧ್ಯಕ್ಷರಾಗಿ ರಫೀಕ್ ಸ ಅದಿ, ಪ್ರ.ಕಾರ್ಯದರ್ಶಿಯಾಗಿ ಶಾಕೀರ್, ಕೋಶಾಧಿಕಾರಿಯಾಗಿ ಯೂನುಸ್ admin October 16, 2026 0 ನಮ್ಮ ಕರಾವಳಿ ವಿಟ್ಲ ಶ್ರೀ ದೇವತಾ ಸಮಿತಿ ವತಿಯಿಂದ 55ನೇ ವರ್ಷದ ವಿಟ್ಲ ಶಾರದೋತ್ಸವಕ್ಕೆ ಚಾಲನೆ admin October 16, 2026 0 ನಮ್ಮ ಕರಾವಳಿ ಪ್ರವಾಸಿ ಕೂಟ ವಿಟ್ಲ(ರಿ.) ಸದಸ್ಯತ್ವ ಅಭಿಯಾನದ ಪೋಸ್ಟರ್ ಬಿಡುಗಡೆ admin October 16, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.