February 2, 2026

ಮಾಂಗಳೂರು: ಕರ್ನಾಟಕ ಸಂಪೂರ್ಣ ಹಾಶಿಮಿ ಸಂಗಮ

0
IMG-20240228-WA0046.jpg

ಮಂಗಳೂರು: ಉಳ್ಳಾಲ ಸಯ್ಯಿದ್ ಮದನಿ ಹಾಲ್‌ ನಲ್ಲಿ ಕರ್ನಾಟಕ ಹಾಶಿಮಿ ಕೌನ್ಸಿಲ್ ಆಯೋಜಿಸಿದ ಕರ್ನಾಟಕ ಸಂಪೂರ್ಣ ಹಾಶಿಮಿ ಸಂಗಮ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಭವಿಷ್ಯದ ಭಾರತದಲ್ಲಿ ದ‌ಅ್‌ವಾ (ಪ್ರಭೋದನೆ) ಅನಿವಾರ್ಯತೆಯ ಕುರಿತು ಶೈಖುನಾ ಬಾದುಶ ಸಖಾಫಿ ಉಸ್ತಾದ್ ಸವಿಸ್ತಾರವಾಗಿ ವಿವರಿಸಿದರು.
ಸೌಹಾರ್ದತೆಯ ಮೂಲಕ ರಾಷ್ಟ್ರದ ಭವಿಷ್ಯವನ್ನು ಬೆಳೆಗಿಸುವ ಕರ್ತವ್ಯ ನಮ್ಮೆಲ್ಲರ ಮೇಲಿದೆ ಎಂದು ಅಧ್ಯಕ್ಷ ಭಾಷಣದಲ್ಲಿ ಎಂ ಎ ಅಬ್ದುಲ್ ರಶೀದ್ ಮದನಿ ಉಸ್ತಾದ್ ಉಲ್ಲೇಖಿಸಿದರು ಸಯ್ಯಿದ್ ಶಹೀರ್ ಜಮಲುಲೈಲಿ ಅಲ್ ಹಾಶಿಮಿ ಕಾಸರಗೋಡು ದುಆಃ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಶರೀಫ್ ಹಾಶಿಮಿ ಬನಾರಿ ಸ್ವಾಗತ ಭಾಷಣ ಮಾಡಿದರು. ಜಾಮಿಅಃ ಹಾಶಿಮಿಯ್ಯ ಪ್ರಾಂಶುಪಾಲರಾದ ಎಂ ಎ ಅಬ್ದುಲ್ ರಶೀದ್ ಮದನಿ ಉಸ್ತಾದ್ ಅಧ್ಯಕ್ಷತೆ ವಹಿಸಿದರು.
ಉಳ್ಳಾಲ ಮದನಿ ದರ್ಗಾ ಅಧ್ಯಕ್ಷರಾದ ಹನೀಫ್ ಹಾಜಿ ಉದ್ಘಾಟನೆ ಮಾಡಿದರು ಜಾಮಿಅಃ ಹಾಶಿಮಿಯ್ಯ ಪ್ರಧಾನ ಕಾರ್ಯದರ್ಶಿ ಶೈಖುನಾ ಬಾದುಷ ಸಖಾಫಿ ಉಸ್ತಾದ್ ಅಲಪ್ಪುಝ ಮುಖ್ಯ ಪ್ರಬಾಷಣವನ್ನು ಮಾಡಿದರು. ಈ ಸಂದರ್ಭದಲ್ಲಿ ಉಳ್ಳಾಲ ಸಯ್ಯಿದ್ ಮದನಿ ಅರಬಿಕ್ ಶರೀಅತ್ ಕಾಲೇಜ್ ಪ್ರಾಂಶುಪಾಲರಾದ ಅಹ್ಮದ್ ಕುಟ್ಟಿ ಸಖಾಫಿ , ಕರ್ನಾಟಕ ರಾಜ್ಯ ಎಸ್ ವೈ ಎಸ್ ಮುಖಂಡರಾದ ಅಶ್ರಫ್ ಸ‌ಅದಿ ಮಲ್ಲೂರ್ ಸಂದೇಶ ಭಾಷಣ ಮಾಡಿದರು , ಕರೀಂ ಹಾಜಿ ಉಳ್ಳಾಲ ಉಪಸ್ಥಿತರಿದ್ದರು

ಕರ್ನಾಟಕ ಹಾಶಿಮಿ ಕೌನ್ಸಿಲ್ 2024-2025 ನೇ ಸಾಲಿನ ನೂತನ ಸಾರಥಿಗಳನ್ನು
ಎಂ ಎ ಅಬ್ದುಲ್ ರಶೀದ್ ಮದನಿ ಉಸ್ತಾದ್ ಘೋಷಿಸಿದರು.

ಹಾಶಿಮಿ ಕೌನ್ಸಿಲ್ ಕರ್ನಾಟಕ 2024-2025 ನೇ ಸಾಲಿನ ನೂತನ ಸಾರಥಿಗಳು

ನಿರ್ದೇಶಕರಾಗಿ

ಶೈಖುನಾ ಪಿ‌.ಕೆ ಬಾದುಶ ಸಖಾಫಿ ಉಸ್ತಾದ್
ಎಂ ಎ ಅಬ್ದುಲ್ ರಶೀದ್ ಮದನಿ ಉಸ್ತಾದ್
ಅಶ್ರಫ್ ಸಅದಿ ಮಲ್ಲೂರು

ಅಧ್ಯಕ್ಷರು : ಸಯ್ಯಿದ್ ಶಹೀರ್ ಜಮಲುಲೈಲಿ ಅಲ್ ಹಾಶಿಮಿ

ಪ್ರಧಾನ ಕಾರ್ಯದರ್ಶಿ : ಮುಹಮ್ಮದ್ ಶರೀಫ್ ಹಾಶಿಮಿ ಬನಾರಿ

ಕೋಶಾಧಿಕಾರಿ : ದಾವುದುಲ್ ಹಕೀಂ ಹಾಶಿಮಿ ಎನ್ ಸಿ ರೋಡ್

ಉಪಾಧ್ಯಕ್ಷರು :
ಸಯ್ಯಿದ್ ಶಿಹಾಬುದ್ದೀನ್ ಹಾದಿ ಅಲ್ ಹಾಶಿಮಿ ಕರ್ವೇಲು
ಸಯ್ಯಿದ್ ಶಫೀಖ್ ಹಾದಿ ಅಲ್ ಹಾಶಿಮಿ ಕರ್ವೇಲು
ಮುರ್ಶಿದ್ ಹಾಶಿಮಿ ಲಾಡಿ

ವರ್ಕಿಂಗ್ ಕಾರ್ಯದರ್ಶಿ: ಟಿಪ್ಪು ಸುಲ್ತಾನ್ ಹಾಶಿಮಿ ಅಳಕೆ

ಜೊತೆ ಕಾರ್ಯದರ್ಶಿಗಳು:-

ಹಸೈನಾರ್ ಹಾಶಿಮಿ ಕುಂಜತ್ತೂರು
ಸ್ವಾದಿಖ್ ಹಾಶಿಮಿ ಮೊಂಟೆಪದವು
ಶಫೀಖ್ ಹಾಶಿಮಿ ಮುಡಿಪು
ಹಾಫಿಲ್ ತೌಸೀಫ್ ಹಾಶಿಮಿ ಆನೆಕಲ್

ಮೀಡಿಯಾ ಕಾರ್ಯದರ್ಶಿಗಳು:-

ಹಝೀಂ ಹಾಶಿಮಿ ಬಾರೆಬೆಟ್ಟು
ನಿಝಾರ್ ಹಾಶಿಮಿ ಬನಾರಿ

ಕಾರ್ಯಕಾರಿ ಸಮಿತಿಯ ಸದಸ್ಯರು

ಶಫೀಖ್ ಹಾಶಿಮಿ ಕಾವಳಕಟ್ಟೆ
ರವೂಫ್ ಹಾಶಿಮಿ ಕುಂಬ್ರ
ಮಿಖ್ದಾದ್ ಹಾಶಿಮಿ ಪಾಟ್ರಕೋಡಿ
ರಮೀಝ್ ಹಾಶಿಮಿ ಕಲ್ಲೇರಿ
ನಿಝಾಂ ಹಾಶಿಮಿ ಬಜ್ಪೆ
ಹಸನ್ ಅಲಿ ಹಾಶಿಮಿ ಮಂಜನಾಡಿ
ಶಮೀರ್ ಹಾಶಿಮಿ ಸಕಲೇಶಪುರ
ಸಿ.ಎಂ ಸಿದ್ದೀಖ್ ಹಾಶಿಮಿ ಮುಂಡೋಳೆ
ಬಾಸಿತ್ ಹಾಶಿಮಿ ಬಿ ಸಿ ರೋಡ್
ಅಮೀರ್ ಹಾಶಿಮಿ ಕುದ್ರಡ್ಕ
ರಿಫಾಯಿ ಹಾಶಿಮಿ ಆರ್ಲಪದವು

24 ಕಾರ್ಯಕಾರಿ ಸದಸ್ಯರನ್ನು ಒಳಗೊಂಡ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.
ಟಿ.ಎಸ್ ಹಾಶಿಮಿ ಧನ್ಯವಾದಗೈದರು.

Leave a Reply

Your email address will not be published. Required fields are marked *

error: Content is protected !!